Dec 6, 2020, 4:28 PM IST
ಪೊಗರು ಸಿನಿಮಾ ರಿಲೀಸ್‌ಗೂ ಮುನ್ನವೇ ದೊಡ್ಡ ಸದ್ದು ಮಾಡುತ್ತಿರುವ ದುಬಾರಿ ಚಿತ್ರದ ನಾಯಕಿ ಯಾರೆಂದು ಎಲ್ಲರೂ ಕೇಳುತ್ತಿದ್ದರು. ಆದರೆ ಸತ್ಯ ಗೊತ್ತಾ? ಧ್ರುವ ಸರ್ಜಾ ತಮ್ಮ ಚಿತ್ರಕ್ಕೆ ಪಕ್ಕಾ ಕನ್ನಡದ ನಾಯಕಿ ಬೇಕೆಂದು ಡಿಮ್ಯಾಂಡ್ ಮಾಡಿದರಂತೆ. ದುಬಾರಿ ತಂಡ ಸೇರಿದ ಭರಾಟೆ ಚೆಲುವೆ....
ಹೆಚ್ಚಿನ ಸಿನಿಮಾ ವಿಡಿಯೋ ಕ್ಲಿಕಿಸಿ: Suvarna Entertainment