'ಜೈಲರ್' ನಲ್ಲಿ ಶಿವಣ್ಣ- ರಜನಿ, ಹೇಗಿರಲಿದೆ ಕಾಂಬಿನೇಷನ್..?

'ಜೈಲರ್' ನಲ್ಲಿ ಶಿವಣ್ಣ- ರಜನಿ, ಹೇಗಿರಲಿದೆ ಕಾಂಬಿನೇಷನ್..?

Published : Jun 20, 2022, 03:02 PM ISTUpdated : Jun 20, 2022, 05:26 PM IST

ಶಿವಣ್ಣ ಹಾಗೂ ರಜನಿ ಕಾಂತ್ 'ಜೈಲರ್' ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ಹೊರ ಬಂದಿದ್ದು, ರಕ್ತಸಿಕ್ತ ಕತ್ತಿಯನ್ನ ಮಾತ್ರ ತೋರಿಸಲಾಗಿದೆ. ಹೀಗಾಗಿ ಈ ಜೈಲರ್ ಬಗ್ಗೆ ದೊಡ್ಡ ಕುತೂಹಲ ಸೃಷ್ಟಿಯಾಗಿದೆ. ಜೊತೆಗೆ ಶಿವರಾಜ್ ಕುಮಾರ್ ರೋಲ್ ಹೇಗಿರುತ್ತೆ ಅನ್ನೋ ಕೌತುಕ ಹೆಚ್ಚಾಗಿದೆ. 

ಶಿವಣ್ಣ ಹಾಗೂ ರಜನಿ ಕಾಂತ್ 'ಜೈಲರ್' ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ಹೊರ ಬಂದಿದ್ದು, ರಕ್ತಸಿಕ್ತ ಕತ್ತಿಯನ್ನ ಮಾತ್ರ ತೋರಿಸಲಾಗಿದೆ. ಹೀಗಾಗಿ ಈ ಜೈಲರ್ ಬಗ್ಗೆ ದೊಡ್ಡ ಕುತೂಹಲ ಸೃಷ್ಟಿಯಾಗಿದೆ. ಜೊತೆಗೆ ಶಿವರಾಜ್ ಕುಮಾರ್ ರೋಲ್ ಹೇಗಿರುತ್ತೆ ಅನ್ನೋ ಕೌತುಕ ಹೆಚ್ಚಾಗಿದೆ.

ರಜನಿಕಾಂತ್ ಮಾಸ್ ಜೊತೆ ಸ್ಟೈಲ್, ವಿಭಿನ್ನ ಮ್ಯಾನರಿಸಂ ಫೇಮಸ್. ಹ್ಯಾಟ್ರಿಕ್ ಹೀರೋ ಮಾಸ್‌ಗೆ ಚಾಲೇಂಜ್ ಹಾಕಿ ಮತ್ತಷ್ಟು ಮಾಸ್ ಆಗಿ ನಟಿಸ್ತಾರೆ. ಸೌತ್ ಸಿನಿ ರಂಗದ ಈ ಇಬ್ಬರು ದಿಗ್ಗಜ ಸ್ಟಾರ್ಸ್ ಒಂದಾದ್ಮೇಲೆ ಅಲ್ಲಿ ಮ್ಯಾಜಿಕ್ ಗ್ಯಾರಂಟಿ. ಸೋ ಜೈಲರ್ ಸಿನಿಮಾದಲ್ಲೂ ಅಂತಾದ್ದೊಂದು ಮ್ಯಾಜಿಕ್ ಮಾಡಲಿದೆ ಈ ಜೋಡಿ. ಈ ಸಿನಿಮಾದಲ್ಲಿ ರಜನಿ ಕಾಂತ್ಗೆ ಎಷ್ಟು ಸ್ಪೇಸ್ ಇರುತ್ತೋ ಅಷ್ಟೇ ಸ್ಪೇಸ್ ಶಿವರಾಜ್ಕುಮಾರ್ ಪಾತ್ರಕ್ಕೂ ಇದೆ. ಶಿವಣ್ಣ ಕಂಪ್ಲೀಟ್ ಮಾಸ್ ಅವತಾರದಲ್ಲಿ ದರ್ಬಾರ್ ನಡೆಸಲಿದ್ದಾರಂತೆ. 

ವಿಶೇಷ ಅಂದ್ರೆ ಮೊದಲ ಭಾರಿಗೆ ಶಿವರಾಜ್ ಕುಮಾರ್ ತಮಿಳು ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಈ ಚಿತ್ರಕ್ಕೆ ಕಾಲಿವುಡ್ ಟಾಪ್ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಈ ಸಿನಿಮಾ ಬಗ್ಗೆ ಶಿವರಾಜ್ ಕುಮಾರ್ ಕೂಡ ಎಕ್ಸೈಟ್ ಆಗಿದ್ದು, ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಎಕ್ಸ್ಕ್ಲ್ಯೂಸೀವ್ ಆಗಿ ಮಾತನಾಡಿದ್ದಾರೆ. 
 

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more