vuukle one pixel image

ಗಾಸಿಪ್: ನಟಿ ರಮ್ಯಾ ಎಲ್ಲಿ, ಯಾರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ನೋಡಿ!

Dec 12, 2020, 4:19 PM IST

ಸ್ಯಾಂಡಲ್‌ವುಡ್‌ ಮೋಹಕ ತಾರೆ ರಮ್ಯಾ ಚಿತ್ರರಂಗಕ್ಕೆ ಈಗ ಎಂಟ್ರಿ ಕೊಡುತ್ತಾರೆ ಆಗ ಕೊಡುತ್ತಾರೆ ಅಂತ ಅಭಿಮಾನಿಗಳು ಕಾಯುತ್ತಲೇ ಇದ್ದಾರೆ ಆದರೆ ರಮ್ಯಾ ಮಾತ್ರ ಪರ್ಸನಲ್ ಲೈಫ್‌ನ ಎಂಜಾಯ್ ಮಾಡುತ್ತಿದ್ದಾರೆ. ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಮಾಲ್ಡೀವ್ಸ್‌ನಲ್ಲಿ ಆಚರಿಸಿಕೊಂಡಿದ್ದಾರೆ ಎಂಬ ಸುದ್ದಿ ಹೊರ ಬಂದಿದೆ. ಆದರೆ ಯಾರ ಜೊತೆ? ಈ ವಿಡಿಯೋ ನೋಡಿ

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment