ಎಲ್ಲಾ ಬಿಟ್ಟ ಅಂಡರ್‌ವರ್ಲ್ಡ್ ಡಾನ್ ಆಗೋಕೆ ಹೊರಟ್ರು ರಿಷಬ್ ಶೆಟ್ರು..! ಏನಾಗೋಯ್ತು ಶೆಟ್ರಿಗೆ..!

ಎಲ್ಲಾ ಬಿಟ್ಟ ಅಂಡರ್‌ವರ್ಲ್ಡ್ ಡಾನ್ ಆಗೋಕೆ ಹೊರಟ್ರು ರಿಷಬ್ ಶೆಟ್ರು..! ಏನಾಗೋಯ್ತು ಶೆಟ್ರಿಗೆ..!

Published : Jun 03, 2020, 12:28 PM ISTUpdated : Jun 03, 2020, 12:29 PM IST

'ಬೆಲ್ ಬಾಟಂ' ನಟ ರಿಷಬ್ ಶೆಟ್ಟಿ ಅಂಡರ್‌ವರ್ಲ್ಡ್ ಡಾನ್ ಆಗುತ್ತಿದ್ದಾರೆ. ಅರೇ, ಶೆಟ್ರಿಗೇನಾಯ್ತು? ಅಂದ್ಕೋತಿದೀರಾ? ಇದು ಅವರ ಹೊಸ ಚಿತ್ರ ಮಾರಾಯ್ರೆ..! ಭೂಗತ ಲೋಕದ ಡಾನ್ ಅಮರ್ ಆಳ್ವ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಕಥೆ, ನಿರ್ದೇಶನವನ್ನೂ ಇವರೇ ಮಾಡ್ತಾರೆ ಎಂದು ಹೇಳಲಾಗುತ್ತಿದ್ದೂ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. 

ಬೆಂಗಳೂರು (ಜೂ. 03): 'ಬೆಲ್ ಬಾಟಂ' ನಟ ರಿಷಬ್ ಶೆಟ್ಟಿ ಅಂಡರ್‌ವರ್ಲ್ಡ್ ಡಾನ್ ಆಗುತ್ತಿದ್ದಾರೆ. ಅರೇ, ಶೆಟ್ರಿಗೇನಾಯ್ತು? ಅಂದ್ಕೋತಿದೀರಾ? ಇದು ಅವರ ಹೊಸ ಚಿತ್ರ ಮಾರಾಯ್ರೆ..! ಭೂಗತ ಲೋಕದ ಡಾನ್ ಅಮರ್ ಆಳ್ವ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಕಥೆ, ನಿರ್ದೇಶನವನ್ನೂ ಇವರೇ ಮಾಡ್ತಾರೆ ಎಂದು ಹೇಳಲಾಗುತ್ತಿದ್ದೂ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. 

ಬಾಲಿವುಡ್ ನವನಟಿ ನೇಹಾ ಮಲ್ಲಿಕ್ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ವೆದರ್ ಕ್ರಿಯೇಟ್ ಮಾಡ್ತಾ ಇದಾರೆ. ಎರಡು ವರ್ಷದ ಹಿಂದೆ ಚಿತ್ರರಂಗಕ್ಕೆ ಕಾಲಿಟ್ಟಿದ್ದು ನೇಮ್, ಫೇಮ್ ಕೈ ಹಿಡಿಯಲೇ ಇಲ್ಲ. ಹಾಗಾಗಿ ಬಿಕಿನಿ ಫೋಟೋ ಹಾಕಿ ಗಮನ ಸೆಳೆಯುತ್ತಿದ್ದಾರೆ. 

ಹೈದಾರಾಬಾದ್ ಹತ್ತಿರ ಚಿರಂಜೀವಿ ಮುಂದಿನ ಚಿತ್ರ 'ಆಚಾರ್ಯ'ಕ್ಕಾಗಿ ದೊಡ್ಡ ಸೆಟ್ ನಿರ್ಮಾಣವಾಗಿದ್ದು ಭಾರೀ ಮಳೆಯ ಮುನ್ಸೂಚನೆಯಿಂದ ನಷ್ಟವಾಗುವ ಆತಂಕದಲ್ಲಿದ್ದಾರೆ. 

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?