ವಿವೇಕ್ ಸಿಂಹ ಮತ್ತು ಖುಷಿ ರವಿ ಅಭಿನಯಿಸಿರುವ ಸ್ಪೂಕಿ ಕಾಲೇಜ್ ಸಿನಿಮಾದ ಸ್ಪೆಷಲ್ ಹಾಡು ಬಿಡುಗಡೆಯಾಗಿದೆ. ಈ ಹಾಡಿಗೆ ರೇಷ್ಮಾ ನಾನಯ್ಯ ಹೆಜ್ಜೆ ಹಾಕಿದ್ದಾರೆ. ಅಪ್ಪಾಜಿ ಮತ್ತು ಲೀಲಾವತಿ ಅಮ್ಮನವರು ಮಾಡಿರುವ ಎವರ್‌ಗ್ರೀನ್ ಐಕಾನಿಕ್ ಹಾಡಿಗೆ ಮತ್ತೊಮ್ಮೆ ನಾನು ಮಾಡಲು ಇಷ್ಟು ಚಿಕ್ಕ ವಯಸ್ಸಿಗೆ ಅವಕಾಶ ಪಡೆದುಕೊಂಡಿರುವುದಕ್ಕೆ ಖುಷಿ ಇದೆ ಎಂದು ರೇಷ್ಮಾ ಮಾತನಾಡಿದ್ದಾರೆ.

Spooky College ಹೊಸಬರು ಅವಕಾಶ ಬಳಸಿಕೊಳ್ಳುವುದನ್ನು ನೋಡುವುದು ನನ್ನ ಸೌಭಾಗ್ಯ: ದೊರೈ ಭಗವಾನ್