ರ್ಯಾಂಪ್ ಮೇಲೆ ರೆಡ್ ಡ್ರೆಸ್‌ನಲ್ಲಿ ಸೂಪರ್ ಪೋಸ್ ಕೊಟ್ಟ ರಶ್ಮಿಕಾ ಮಂದಣ್ಣ!

ರ್ಯಾಂಪ್ ಮೇಲೆ ರೆಡ್ ಡ್ರೆಸ್‌ನಲ್ಲಿ ಸೂಪರ್ ಪೋಸ್ ಕೊಟ್ಟ ರಶ್ಮಿಕಾ ಮಂದಣ್ಣ!

Published : Jul 30, 2022, 03:00 PM IST

ಸಿನಿಮಾದಲ್ಲಿನ ಶ್ರೀವಲ್ಲಿ, ಲಲ್ಲಿ, ಗೀತಾ ಆಗಿ ಇಡೀ ಭಾರತೀಯ ಚಿತ್ರರಂಗವನ್ನ ಒಂದ್ ರೌಂಡ್ ಹಾಕಿ ನಂಬರ್ ಒನ್ ನಟಿಯಾದ ಮೇಲೇ ರಶ್ಮಿಕಾ ಈಗ ಫ್ಯಾಷನ್ ಲೋಕಕ್ಕೂ ಕಾಲಿಟ್ಟಿದ್ದಾರೆ. 

ಸಿನಿಮಾದಲ್ಲಿನ ಶ್ರೀವಲ್ಲಿ, ಲಲ್ಲಿ, ಗೀತಾ ಆಗಿ ಇಡೀ ಭಾರತೀಯ ಚಿತ್ರರಂಗವನ್ನ ಒಂದ್ ರೌಂಡ್ ಹಾಕಿ ನಂಬರ್ ಒನ್ ನಟಿಯಾದ ಮೇಲೇ ರಶ್ಮಿಕಾ ಈಗ ಫ್ಯಾಷನ್ ಲೋಕಕ್ಕೂ ಕಾಲಿಟ್ಟಿದ್ದಾರೆ. ಇತ್ತೀಚಿಗಷ್ಟೇ ಇದೇ ಮೊಟ್ಟ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ  ದೆಹಲಿಯಲ್ಲಿ ಇಂಡಿಯಾ ಕೌಚರ್ ವೀಕ್ 2022 ರಲ್ಲಿ ರ್ಯಾಂಪ್ ವಾಕ್ ಮಾಡಿದ್ದಾರೆ. ರೆಡ್ ಕಲರ್ ಲೆಹಂಗಾದಲ್ಲಿ ರಶ್ಮಿಕಾ ಪಡ್ಡೆ ಹುಡುಗರ ಹೃದಯ ಕದ್ದಿದ್ದಾರೆ.

ಸಿನಿಮಾರಂಗವನ್ನ ಆಳಿದ ರಶ್ಮಿಕಾ ಈಗ ಫ್ಯಾಷನ್ ಲೋಕದಲ್ಲಿಯೂ ತಮ್ಮ ರೂಲಿಂಗ್ ಸ್ಟಾರ್ಟ್ ಮಾಡ್ತಾರಾ ಅನ್ನೋ ಟಾಕ್ ಶುರುವಾಗಿದ್ದು ರೆಡ್ ಡ್ರಸ್ ನಲ್ಲಿ ನಮ್ ಹುಡ್ಗಿ ಸೂಪರ್ ಅಂತಿದ್ದಾರೆ ಕನ್ನಡದ ಜನರು!

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more