ಅಲ್ಲು ಅರ್ಜುನ್ ಜೊತೆ ನಟಿಸಿರುವ ಪುಷ್ಪ ಸಿನಿಮಾ ಹಿಟ್ ಅಗುತ್ತಿದ್ದಂತೆ ರಶ್ಮಿಕಾ ಮಂದಣ್ಣ ಎರಡನೇ ಭಾಗ ಮಾಡಲಿ ರೆಡಿಯಾಗಿದ್ದಾರೆ. ಮೊದಲನೇ ಭಾಗ ಮಾಡುವುದಕ್ಕೆ ಎರಡು ಕೋಟಿ ಪಡೆದುಕೊಂಡ ರಶ್ಮಿಕಾ ಎರಡನೇ ಭಾಗ ಮಾಡುವುದಕ್ಕೆ ಇನ್ನೂ 50 ಕೋಟಿ ಹೆಚ್ಚಿಸಿಕೊಂಡಿದ್ದಾರೆ. ಒಟ್ಟು 2.5 ಕೋಟಿ ರೂ. ಕೊಡಿ ಎಂದು ಡಿಮ್ಯಾಂಡ್ ಮಾಡಿದ್ದಾರಂತೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment