ಪ್ಯಾನ್ ಇಂಡಿಯಾದಲ್ಲಿ ಚಾರ್ಲಿ ಹವಾ ಜೋರು; ಐಎಂಡಿಬಿ ನಲ್ಲಿ ಅತೀ ಹೆಚ್ಚು ರೇಟಿಂಗ್ ಪಡೆದ ಸಿನಿಮಾ

ಪ್ಯಾನ್ ಇಂಡಿಯಾದಲ್ಲಿ ಚಾರ್ಲಿ ಹವಾ ಜೋರು; ಐಎಂಡಿಬಿ ನಲ್ಲಿ ಅತೀ ಹೆಚ್ಚು ರೇಟಿಂಗ್ ಪಡೆದ ಸಿನಿಮಾ

Published : Jun 03, 2022, 12:49 PM ISTUpdated : Jun 03, 2022, 01:03 PM IST

 777ಚಾರ್ಲಿ (777 Charlie) ಸಿನಿಮಾ ಬಿಡುಗಡೆಗೂ ಮುನ್ನವೇ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದು  ಐಎಂಡಿಬಿ ರೇಟಿಂಗ್ (IMDB Rating)  ನಲ್ಲಿಯೂ ಕೂಡ ಮೊದಲ ಸ್ಥಾನ ಪಡೆದಿದೆ. ಐಎಂಡಿಬಿ 63 ಪರ್ಸೆಂಟ್ ರೇಟಿಂಗ್ ನೀಡುವ ಮೂಲಕ ಚಾರ್ಲಿ ಸಿನಿಮಾ ಬೆಸ್ಟ್ ಎಂದಿದೆ.

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ  (Rakshit Shetty) ಅಭಿನಯದ 777ಚಾರ್ಲಿ (777 Charlie)  ಸಿನಿಮಾ ರಿಲೀಸ್ ಗೆ ರೆಡಿ ಇದೆ. ಇದೇ ತಿಂಗಳ ಎರಡನೇ ವಾರ ಸಿನಿಮಾ ರಿಲೀಸ್ ಆಗ್ತಿದ್ದು ಈಗಾಗಲೇ ಸಿನಿಮಾ ತಂಡ ಭಾರತದ ಮೂಲೆ ಮೂಲೆಯಲ್ಲಿ ಸುತ್ತಿ ಚಿತ್ರದ ಪ್ರಚಾರ ಮಾಡ್ತಿದೆ. ಟ್ರೇಲರ್ ನೊಡಿದವ್ರೆಲ್ಲರೂ ಸಿನಿಮಾ ನೋಡಲೇ ಬೇಕು ಅಂತ ಈಗಾಗಲೇ ಡಿಸೈಡ್ ಮಾಡಿದ್ದು  ನಾಲ್ಕು ವರ್ಷದ ಪರಿಶ್ರಮವನ್ನ ಪ್ರೇಕ್ಷಕರ ಮುಂದಿಡಲು ಚಿತ್ರತಂಡ ಉತ್ಸಾಹದಿಂದ ಕಾಯ್ತಿದೆ.

ಇನ್ನು 777ಚಾರ್ಲಿ ಸಿನಿಮಾ ಬಿಡುಗಡೆಗೂ ಮುನ್ನವೇ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದು  ಐಎಂಡಿಬಿ ರೇಟಿಂಗ್ ನಲ್ಲಿಯೂ ಕೂಡ ಮೊದಲ ಸ್ಥಾನ ಪಡೆದಿದೆ. ಐಎಂಡಿಬಿ 63 ಪರ್ಸೆಂಟ್ ರೇಟಿಂಗ್ ನೀಡುವ ಮೂಲಕ ಚಾರ್ಲಿ ಸಿನಿಮಾ ಬೆಸ್ಟ್ ಎಂದಿದೆ.

777ಚಾರ್ಲಿ ಸಿನಿಮಾ ಅಧಿಕೃತವಾಗಿ ಬಿಡುಗಡೆ ಆಗುವ ಒಂದು ವಾರಕ್ಕೆ ಮುಂಚೆಯೇ 21 ಸಿಟಿಯಲ್ಲಿ ಪ್ರಿಮಿಯರ್ ಶೋ ಆಗಲಿದೆ...ಟಿಕೆಟ್ ಖರೀದಿ ಮಾಡಿ ಸಿನಿಮಾ ನೋಡೋ ಅವಕಾಶ ಪ್ರೇಕ್ಷಕರಿಗೆ ನೀಡಿದೆ ಚಾರ್ಲಿ ತಂಡ ...

 

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more