Nov 30, 2020, 5:05 PM IST
ಹಾಟ್ ಹಾಟ್ ಅವತಾರದಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಮಿಂಚಿದ ನಟಿ ರಾಗಿಣಿ ಡ್ರಗ್ಸ್ ಪ್ರಕರಣದಿಂದ ಜೈಲು ಸೇರಿ ಮೂರು ತಿಂಗಳಾಗುತ್ತಿದೆ. ರಾಗಿಣಿ ಫಾಲೋವರ್ಸ್‌ಗೆ ಅನುಮಾನವೊಂದು ಕಾಡುತ್ತಿದೆ. ನಮ್ಮ ಅರಗಿಣಿಯನ್ನು ಯಾವಾಗ ಬಿಡುಗಡೆ ಮಾಡುತ್ತೀರಾ? ಮನೆ ಊಟ ಮಾಡುವ ಭಾಗ್ಯ ಯಾವಾಗ ಬರುತ್ತದೆ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment