Nov 6, 2019, 5:31 PM IST
ಬೆಂಗಳೂರು(ನ. 06) ಗಂಡು ಮಗುವನ್ನು ಹೆತ್ತ ನಟಿ ರಾಧಿಕಾ ಪಂಡಿತ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆಯಿಂದ ಹೊರಬಂದು ಮಾತನಾಡಿದ ದಂಪತಿ ಜತೆ ಪುಟಾಣಿ ಐರಾ ಸಹ ಇದ್ದಳು.
ಇದೊಂದು ಕಂಪ್ಲಿಟ್ ಫ್ಯಾಮಿಲಿ ಅಂಥ ಹೇಳಬಹುದು. ಜನರ ಮತ್ತು ಹಿರಿಯರ ಆಶೀರ್ವಾದ ಎಂದು ಹೇಳಿದ ಯಶ್ ಮತ್ತು ರಾಧಿಕಾ ನಿಮ್ಮ ಸಹಕಾರ ಹೀಗೆ ಇರಲಿ ಎಂದು ಹೇಳಿ ಎಲ್ಲರಿಗೂ ಧನ್ಯವಾದ ಸಲ್ಲಿಸಿ ಹೊರಟರು.