ದೊಡ್ಡಗೌಡರ ಕುಟುಂಬ ಶೃಂಗೇರಿಯಲ್ಲಿ ವಿಶೇಷ ಯಾಗವನ್ನು ನಡೆಸಿದ್ದು, ಪೂಜೆಯಲ್ಲಿ ರಚಿತಾ ರಾಮ್ ಭಾಗಿಯಾಗಿದ್ಧಾರೆ. ನಿಖಿಲ್‌ಗಾಗಿಯೇ ರಚಿತಾ ರಾಮ್ ಬಂದಿದ್ದಾ? ಇಬ್ಬರ ನಡುವೆ ಕುಚ್ ಕುಚ್ ಶುರುವಾಗಿದೆಯಾ? ಇಲ್ಲಿದೆ ಇಂಟರೆಸ್ಟಿಂಗ್ ವಿಚಾರ.
ಮತ್ತು ನಿಖಿಲ್ 'ಸೀತಾರಾಮ ಕಲ್ಯಾಣ' ಸಿನಿಮಾ ನಂತರ ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ಶುರುವಾಗಿದೆ ಎಂಬ ಗುಸು ಗುಸು ಶುರುವಾಗಿತ್ತು. ಆ ಟೈಮಲ್ಲಿ ರಚಿತಾ ನಿಖಿಲ್ ಇಬ್ಬರೂ ಧರ್ಮಸ್ಥಳಕ್ಕೆ ಭೇಟಿ ನೀಡಿ ಫೋಟೊ ಅಪ್ಲೋಡ್ ಮಾಡಿದ್ದು ಇಬ್ಬರ ನಡುವೆ ಏನೋ ನಡೀತಿದೆ ಎಂಬ ಅನುಮಾನ ಇನ್ನಷ್ಟು ದಟ್ಟವಾಗುವಂತ ಮಾಡಿತ್ತು.
ನಿನ್ನೆ ದೊಡ್ಡಗೌಡರ ಕುಟುಂಬ ಶೃಂಗೇರಿಯಲ್ಲಿ ವಿಶೇಷ ಯಾಗವನ್ನು ನಡೆಸಿದ್ದು, ಪೂಜೆಯಲ್ಲಿ ರಚಿತಾ ರಾಮ್ ಭಾಗಿಯಾಗಿದ್ದು ಕುತೂಹಲವನ್ನು ಹೆಚ್ಚಿಸಿದೆ. ನಿಖಿಲ್‌ಗಾಗಿಯೇ ರಚಿತಾ ರಾಮ್ ಬಂದಿದ್ದಾ? ಇಬ್ಬರ ನಡುವೆ ಕುಚ್ ಕುಚ್ ಶುರುವಾಗಿದೆಯಾ? ಇಲ್ಲಿದೆ ಇಂಟರೆಸ್ಟಿಂಗ್ ವಿಚಾರ.!