Mar 16, 2021, 5:44 PM IST
ಸ್ಯಾಂಡಲ್ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಚಿತ್ರೀಕರಣದ ವೇಳೆ ಬಿಡುವಿದ್ದರೆ ಕ್ಯಾರವಾನ್ನಲ್ಲಿ ಸಮಯ ಕಳೆಯುತ್ತಾರೆ. ಈ ವೇಳೆ ಶಂಕರ್ ನಾಗ್ ಅವರ ಫೇಮಸ್ ಹಾಡು ಸಂತೋಷಕ್ಕೆ... ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹೇಗಿದೆ ನೋಡಿ ಆಟೋ ರಾಜನ ಹಾಡಿಗೆ ಡಿಂಪಲ್ ಕ್ವೀನ್ ಸ್ಟೆಪ್ಸ್?
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment