vuukle one pixel image

ಲಾಕ್ ಡೌನ್ ಸಮಯದಲ್ಲಿ ಎಂಗೇಜ್ ಆದ ಪಾರುಲ್ ಯಾದವ್!

Apr 22, 2020, 2:57 PM IST

ಪ್ಯಾರ್ ಗೆ ಆಗಿಬುಟ್ಟತೆ ಎಂದು ಹಾಡಿ ಕುಣಿದು ಸಂಭ್ರಮಿಸಿದ್ದ ನಟಿ  ಪಾರುಲ್ ಯಾದವ್ ಲಾಕ್ ಡೌನ್ ಸಮಯವನ್ನು ತಮ್ಮದೇ ಸ್ಟೈಲ್ ನಲ್ಲಿ ಕಳೆಯುತ್ತಿದ್ದಾರೆ.

ಸಮಯ ಕಳೆಯಲು ಸ್ಟಾರ್  ದಂಪತಿ ಕಂಡುಕೊಂಡ ಹೊಸ ಉಪಾಯ

ತಮ್ಮ ಮುದ್ದಿನ ನಾಯಿಮರಿಯೊಂದಿಗೆ ಟಿಕ್ ಟಾಕ್ ಮಾಡುತ್ತ ಎಂಜಾಯ್ ಮಾಡುತ್ತಿದ್ದಾರೆ. ಪಾರುಲ್  ದಿನಚರಿ ಹೇಗಿದೆ ನೀವೇ ನೋಡಿಕೊಂಡು ಬನ್ನಿ