ಪುಷ್ಪ-2 ಸಕ್ಸಸ್​ ಬೆನ್ನಲ್ಲೇ ದುರಂತಗಳ ಸರಮಾಲೆ; ಅಲ್ಲು ಅರ್ಜುನ್ ಮೇಲೆ ದಾಖಲಾಯ್ತು FIR

ಪುಷ್ಪ-2 ಸಕ್ಸಸ್​ ಬೆನ್ನಲ್ಲೇ ದುರಂತಗಳ ಸರಮಾಲೆ; ಅಲ್ಲು ಅರ್ಜುನ್ ಮೇಲೆ ದಾಖಲಾಯ್ತು FIR

Published : Dec 07, 2024, 02:31 PM ISTUpdated : Dec 07, 2024, 03:31 PM IST

ಬಾಕ್ಸಾಫೀಸ್​ನಲ್ಲಿ ಅಲ್ಲು ಅರ್ಜುನ್​​ಗೆ ಹೂ ಮಾಲೆ. ಪುಷ್ಪ-2 ನೋಡುವ ಆತುರ, ಬದುಕು ಮುಗಿಸಿದ ಯುವಕ. ಹೈದರಾಬಾದ್ ಫ್ಯಾನ್ಸ್ ಶೋನಲ್ಲಿ ಜೀವ ಬಿಟ್ಟ ಮಹಿಳೆ.
 

ಭಾರತೀಯ ಚಿತ್ರರಂಗದ ಬಾಕ್ಸಾಫೀಸ್​​ನಲ್ಲಿ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಧಗಧಗಿಸುತ್ತಿದ್ದಾರೆ. ಪುಷ್ಪ2 ಗಲ್ಲಾಪೆಟ್ಟಿಗೆಯಲ್ಲಿ ಐತಿಹಾಸಿಕ ರೆಕಾರ್ಡ್​ ಬರೆಯುತ್ತಿದೆ. ಆದ್ರೆ ಪುಷ್ಪ ರಿಲೀಸ್​​ ಆಗುತ್ತಿದ್ದಂತೆ ದುರಂತಗಳಲ್ಲೂ ಎಂದೂ ಅಳಿಸಲಾಗದ ಹಿಸ್ಟರಿ ಸೃಷ್ಟಿಸಿದೆ. ಪುಷ್ಪ2 ಸಿನಿಮಾ ನೋಡೋಕೆ ಹೋಗಿ ಸತ್ತವರ ಲೀಸ್ಟ್ ದೊಡ್ಡದಿದೆ. ವಿಪರ್ಯಾಸ ಅಂದ್ರೆ ಮೊದಲು ಈ ದುರಂತ ನಡೆದದ್ದು ಕರ್ನಾಟಕದಲ್ಲೇ. ನಿನ್ನೆ ಪುಷ್ಪ2 ಸಿನಿಮಾ ನೋಡೋಕೆ ಆತುರಾತುರವಾಗಿ ಹೋಗುತ್ತುದ್ದ ಆಂಧ್ರ ಮೂಲದ 19 ವರ್ಷದ ಯುವಕ ಪ್ರವೀಣ್ ಎಂಬಾತ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ರೈಲ್ವೇ ಸೇತುವೆ ಬಳಿ ರೈಲಿಗೆ ಸಿಲುಕಿ ಪ್ರಾಣ ಬಿಟ್ಟಿದ್ದಾನೆ.

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more