Dec 27, 2020, 5:00 PM IST
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಯುವರತ್ನ ಚಿತ್ರದ ರೋಮ್ಯಾಂಟಿಕ್ ಹಾಡು ಬಿಡುಗಡೆ ಮಾಡಲಾಗಿದೆ. ಅಪ್ಪುನ ಮತ್ತೆ ಲವರ್ ಬಾಯ್ ಆಗಿ ಕಂಡ ಅಭಿಮಾನಿಗಳು ಹಾಡನ್ನು ಕೇಳಿ ಫುಲ್ ಬೋಲ್ಡ್ ಆಗಿದ್ದಾರೆ. ಮಿಸ್ ಮಾಡದೆ ನೀವೂ ಕೇಳಬೇಕು....
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment