ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸಿಕ್ಕಾಪಟ್ಟೆ ವರ್ಕೌಟ್ ಮಾಡೋದು ನೋಡಿ ಪರಭಾಷಾ ನಟ-ನಟಿಯರು ಶಾಕ್ ಆಗಿದ್ದಾರಂತೆ! ಏನಪ್ಪಾ ಇದು ಹೀಗೆಲ್ಲಾ ವರ್ಕೌಟ್ ಮಾಡ್ತಾರಲ್ಲ ಅಂತ ಮಾತಾಡಿಕೊಳ್ಳುತ್ತಿದ್ದಾರಂತೆ! ಲಾಕ್‌ಡೌನ್, ಕೊರೊನಾ ಅಂತೆಲ್ಲಾ ಮನೆಯಲ್ಲಿರದೇ ವರ್ಕೌಟ್ ಮಾಡೋದು ನೋಡಿ ಖುಷಿಯಾಗಿದ್ದಾರಂತೆ..!
ಬೆಂಗಳೂರು (ಜು. 29): ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸಿಕ್ಕಾಪಟ್ಟೆ ವರ್ಕೌಟ್ ಮಾಡೋದು ನೋಡಿ ಪರಭಾಷಾ ನಟ-ನಟಿಯರು ಶಾಕ್ ಆಗಿದ್ದಾರಂತೆ! ಏನಪ್ಪಾ ಇದು ಹೀಗೆಲ್ಲಾ ವರ್ಕೌಟ್ ಮಾಡ್ತಾರಲ್ಲ ಅಂತ ಮಾತಾಡಿಕೊಳ್ಳುತ್ತಿದ್ದಾರಂತೆ! ಲಾಕ್‌ಡೌನ್, ಕೊರೊನಾ ಅಂತೆಲ್ಲಾ ಮನೆಯಲ್ಲಿರದೇ ವರ್ಕೌಟ್ ಮಾಡೋದು ನೋಡಿ ಖುಷಿಯಾಗಿದ್ದಾರಂತೆ..!