'ಭಾಗ್ಯವಂತರು' ಚಿತ್ರದ ಬಾನ ದಾರಿಯಲ್ಲಿ ಹಾಡಿ ಫಾದರ್ಸ್‌ ಡೇಗೆ ಪುನೀತ್ ವಿಶ್!

Jun 20, 2021, 2:01 PM IST

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಈ ಸಲ ಫಾದರ್ಸ್‌ ಡೇಗೆ ವಿಶೇಷವಾಗಿ ಶುಭ ಹಾರೈಸಿದ್ದಾರೆ. ಡಾ.ರಾಜ್‌ಕುಮಾರ್ ಅಭಿನಯದ 'ಭಾಗ್ಯವಂತರು' ಚಿತ್ರದ ಬಾನದಾರಿಯಲ್ಲಿ ಹಾಡನ್ನು ತಾವೇ ಹಾಡಿ, ತಾವೇ ಚಿತ್ರೀಕರಣ ಮಾಡಿರುವ ಪ್ರಕೃತಿಯ ವಿಡಿಯೋವನ್ನು ಹಂಚಿ ಕೊಂಡಿದ್ದಾರೆ. ಈ ಮೂಲಕ ಅಪ್ಪಾಜಿ ಅವರನ್ನು ಸ್ಮರಿಸಿದ್ದಾರೆ ಅಪ್ಪು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment