RRR ಗೆ ಟಕ್ಕರ್ ಕೊಟ್ಟ James, 2ನೇ ವಾರವೂ ಮುಂದುವರೆದ ಬಾಕ್ಸಾಫೀಸ್ ಬೇಟೆ.!

RRR ಗೆ ಟಕ್ಕರ್ ಕೊಟ್ಟ James, 2ನೇ ವಾರವೂ ಮುಂದುವರೆದ ಬಾಕ್ಸಾಫೀಸ್ ಬೇಟೆ.!

Published : Mar 28, 2022, 02:50 PM IST

ಅಪ್ಪು (Appu) ಕೊನೆಯ ಸಿನಿಮಾ ಜೇಮ್ಸ್ (James) ಬಾಕ್ಸಾಫೀಸ್ ನಲ್ಲಿ ಎರಡನೇ ವಾರವೂ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಧೈರ್ಯ ಇದ್ದೋನು ಈ ದುನಿಯಾ ಗೆಲ್ತಾನೆ ಅನ್ನೋ ಡೈಲಾಗ್ ನಂತೆ ಅಪ್ಪು ಅಭಿಮಾನಿಗಳ ಮಾಡಿದ್ದ ಧೈರ್ಯಕ್ಕೆ ಈಗ ಜೇಮ್ಸ್ ದುನಿಯಾ ಗೆದ್ದಾಗಿದೆ.

ಅಪ್ಪು (Appu) ಕೊನೆಯ ಸಿನಿಮಾ ಜೇಮ್ಸ್ (James) ಬಾಕ್ಸಾಫೀಸ್ ನಲ್ಲಿ ಎರಡನೇ ವಾರವೂ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಧೈರ್ಯ ಇದ್ದೋನು ಈ ದುನಿಯಾ ಗೆಲ್ತಾನೆ ಅನ್ನೋ ಡೈಲಾಗ್ ನಂತೆ ಅಪ್ಪು ಅಭಿಮಾನಿಗಳ ಮಾಡಿದ್ದ ಧೈರ್ಯಕ್ಕೆ ಈಗ ಜೇಮ್ಸ್ ದುನಿಯಾ ಗೆದ್ದಾಗಿದೆ. ಯಾವ್ ಮಟ್ಟಕ್ಕೆ ಅಂದ್ರೆ ಭಾರತೀಯ ಚಿತ್ರರಂಗದ ಮೋಸ್ಟ್ ಎಕ್ಸ್‌ಪೆಕ್ಟೆಡ್ RRR ಸಿನಿಮಾ ಕೂಡ ಜೇಮ್ಸ್ ಸಿನಿಮಾದ ಮುಂದೆ ಮಂಡಿಯೂರಿದೆ. 

ಯಾಕಂದ್ರೆ ಜೇಮ್ಸ್ ಸಿನಿಮಾ ಮೊದಲ ದಿನ ಕರ್ನಾಟಕದಲ್ಲಿ ಒಟ್ಟು ಕಲೆಕ್ಷನ್ ಮಾಡಿದ್ದು 28 ಕೋಟಿ ರೂ. ಆದ್ರೆ ರಾಜಮೌಳಿಯ ಆರ್ ಆರ್ ಆರ್ ಗಳಿಸಿದ್ದು ಬರೀ 16 ಕೋಟಿ..  ಅಷ್ಟೆ ಅಲ್ಲ ಬರೀ ನಾಲ್ಕೇ ದಿನದಲ್ಲಿ ಜೇಮ್ಸ್ 100 ಕೋಟಿ ಕಲೆಕ್ಷನ್ ಕ್ಲಬ್ ಸೇರಿತ್ತು. ಈ ಮೂಲಕ 88 ವರ್ಷಗಳ ಕನ್ನಡ ಚಿತ್ರರಂಗದ ಇತಿಹಾದಲ್ಲೇ ಯಾರೂ ಮಾಡಿರದ ಸಾಧನೆಯನ್ನ ಜೇಮ್ಸ್ ಬರೆದಿತ್ತು. ಈಗ ಜೇಮ್ಸ್ ಸಿನಿಮಾ ಬಿಡುಗಡೆ ಆಗಿ 10 ದಿನದ ಗ್ರಾಸ್ ಕಲೆಕ್ಷನ್ ಬಗ್ಗೆ ಹೊಸ ಸುದ್ದಿ ಹರಿದಾಡ್ತಿದೆ. 10 ದಿನದಲ್ಲಿ ಅಪ್ಪು ಜೇಮ್ಸ್ 140 ಕೋಟಿ ಗಳಿಕೆ ಕಂಡಿದೆಯಂತೆ. 

 

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more