ಟಗರು ಪಲ್ಯ ಮೂಲಕ ಅಮೃತಾ ಪ್ರೇಮ್ ಸಿನಿಮಾ ಎಂಟ್ರಿ: ಹಿಟ್ಟಾಗೋಯ್ತು ಸೂರ್ಯಕಾಂತಿ ಹಾಡು !

ಟಗರು ಪಲ್ಯ ಮೂಲಕ ಅಮೃತಾ ಪ್ರೇಮ್ ಸಿನಿಮಾ ಎಂಟ್ರಿ: ಹಿಟ್ಟಾಗೋಯ್ತು ಸೂರ್ಯಕಾಂತಿ ಹಾಡು !

Published : Oct 02, 2023, 09:29 AM IST

ಡಾಲಿ ಪಿಕ್ಚರ್ ಬ್ಯಾನರ್‌ನಿಂದ ಪ್ರೇಮ್ ಪುತ್ರಿ ಅಮೃತಾ ಸಿನಿಮಾ ಲಾಂಚ್ ಆಗಿದ್ದು, ಈಗಾಗಲೇ ಹಲವು ರೀಲ್ಸ್ ಮೂಲಕ ಅಮೃತ ವೀಡಿಯೋಗಳು ವೈರಲ್ ಆಗಿವೆ.
 

ಕನ್ನಡ ಚಿತ್ರರಂಗದಲ್ಲಿ ಲವ್ಲಿ ಸ್ಟಾರ್ ಆಗಿ ನೆನಪಿರಲಿ ಪ್ರೇಮ್ ಆಗಿ ಕನ್ನಡಿಗರ ಮನಸ್ಸಿನಲ್ಲಿ ಉಳಿದಿರುವ ಸ್ಟಾರ್ ನಟ ಪ್ರೇಮ್ . ತಾನಿನ್ನೂ ಹೀರೋ ಆಗಿ ಮೇನ್‌ಸ್ಟ್ರೀಮ್‌ನಲ್ಲಿ ಇರುವಾಗಲೇ ಅವರ ಮಗಳು ಅಮೃತ (Amrutha Prem) ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಟಗರು ಪಲ್ಯ ಸಿನಿಮಾ ಮೂಲಕ ಪ್ರೇಮ್ ಪುತ್ರಿ  ಕರ್ನಾಟಕದ (Karnataka) ಜನರ ಹೃದಯದಲ್ಲಿ ಮನೆ ಮಗಳಾಗಿ ಎಂಟ್ರಿ ಆಗಿದ್ದಾರೆ. ನೆನಪಿರಲಿ ಪ್ರೇಮ್ ರಂತೆ ಕೋಲು ಮುಖ. ಅಮೃತಾನ ನೋಡಿದವ್ರು ಮತ್ತೆ ಜೂ.ಸುಧಾರಾಣಿ ಸ್ಯಾಂಡಲ್‌ವುಡ್‌ಗೆ(Sandalwood)  ಬಂದ್ರು ಅಂದವ್ರೆ ಹೆಚ್ಚು. ಡಾಲಿಪಿಕ್ಚರ್ಸ್ ಬ್ಯಾನರ್‌ ಅಡಿಯಲ್ಲಿ ಉಮೇಶ್ ನಿರ್ದೇಶನದಲ್ಲಿ ನಾಗಭೂಷಣ್ ನಾಯಕರಾಗಿರೋ  ಟಗರು ಪಲ್ಯ ಸಿನಿಮಾ(Tagaru Palya) ಮೂಲಕ ಲಾಂಚ್ ಆಗಿದ್ದಾರೆ ಅಮೃತಾ ಪ್ರೇಮ್. ಅಮೃತಾ ಪ್ರೇಮ್ ಓದಿನಲ್ಲಿ ಬಹಳ ಚುರುಕು. ಪಿಯುಸಿ ಡಿಗ್ರಿಯಲ್ಲಿ  ಟಾಪರ್ ಆಗಿ ರ್ಯಾಂಕ್ ಸ್ಟೂಡೆಂಟ್ ಗುರ್ತಿಸಿಕೊಂಡವರು. ಇದೀಗ ಅಪ್ಪನಂತೆ ಮಗಳು ತನ್ನ ಲಕ್ ಚೆಕ್ ಮಾಡಲು ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ. ಅಮೃತಾ ಪ್ರೇಮ್ಗೆ ಆಲ್ ದ ಬೆಸ್ಟ್ ಹೇಳೋಣ. ಈಗಾಗಲೇ ಹಲವು ರೀಲ್ಸ್ ಮೂಲಕ ಅಮೃತ ವೀಡಿಯೋಗಳು ವೈರಲ್ ಆಗಿವೆ. ಇದರ ಜೊತೆಗೆ ಟಗರು ಪಲ್ಯ ಸೂರ್ಯಕಾಂತಿ ಹಾಡು ಕೂಡ ರಿಲೀಸ್ ಆಗಿದ್ದು, ಹಾಡು ಸಿಕ್ಕಾಪಟ್ಟೆ ಹಿಟ್ಟಾಗಿದೆ. 

ಇದನ್ನೂ ವೀಕ್ಷಿಸಿ:  Today Horoscope: ಇಂದು ಭರಣಿ ನಕ್ಷತ್ರವಿದ್ದು, ಹಿರಿಯರ ಸ್ಮರಣೆ ಮಾಡಿ..ಕಾಗೆಗೆ ಅನ್ನವನ್ನು ಸಮರ್ಪಣೆ ಮಾಡಿ

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more