ರಶ್ಮಿಕಾ ಮಂದಣ್ಣಗೆ ಟಾರ್ಚರ್ ಕೊಟ್ರಾ 'ಪುಷ್ಪ' ಟೀಮ್? ಪಾಲಿಟಿಕ್ಸ್​ ಕಾದಾಟದಲ್ಲಿ ಶ್ರೀವಲ್ಲಿ ಎಂಟ್ರಿ!

ರಶ್ಮಿಕಾ ಮಂದಣ್ಣಗೆ ಟಾರ್ಚರ್ ಕೊಟ್ರಾ 'ಪುಷ್ಪ' ಟೀಮ್? ಪಾಲಿಟಿಕ್ಸ್​ ಕಾದಾಟದಲ್ಲಿ ಶ್ರೀವಲ್ಲಿ ಎಂಟ್ರಿ!

Published : Dec 27, 2024, 05:57 PM IST

ಪುಷ್ಪ 2 ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ಒತ್ತಾಯಪೂರ್ವಕವಾಗಿ ನೃತ್ಯ ಮಾಡಿಸಲಾಗಿದೆ ಎಂದು ತೆಲಂಗಾಣ ರಾಜಕಾರಣಿ ಆರೋಪಿಸಿದ್ದಾರೆ. ರಶ್ಮಿಕಾ ಅವರೇ ಹಾಡಿನ ಚಿತ್ರೀಕರಣ ಕಷ್ಟಕರವಾಗಿತ್ತು ಎಂದು ಹೇಳಿಕೆ ನೀಡಿದ್ದರು ಎಂಬುದು ಆರೋಪದ ಆಧಾರ. ಈ ಹಾಡಿನಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಾದಕವಾಗಿ ನರ್ತಿಸಿದ್ದಾರೆ.

ಪುಷ್ಪ-2 ಸಿನಿಮಾ ರಿಲೀಸ್ ಸಮಯದಲ್ಲಾದ ಕಾಲ್ತುಳಿತ ಪ್ರಕರಣ ಅದೆಷ್ಟು ದೊಡ್ಡ ವಿವಾದ ಸೃಷ್ಟಿಸಿದೆ ಅನ್ನೋದು ಗೊತ್ತೇ ಇದೆ. ಈ ಕೇಸ್​ನಲ್ಲಿ ಅಲ್ಲು ಅರ್ಜುನ್ ಬಂಧನ-ಬಿಡುಗಡೆಯೂ ಆಗಿದ್ದು, ವಿಚಾರಣೆ ಮುಂದುವರೀತಾ ಇದೆ. ಈ ನಡುವೆ ತೆಲಂಗಾಣ ರಾಜಕೀಯ ನಾಯಕರೊಬ್ರು ರಶ್ಮಿಕಾನ ಇದ್ರಲ್ಲಿ ಎಳೆದು ತಂದಿದ್ದಾರೆ. ಪುಷ್ಪ ಟೀಂ ರಶ್ಮಿಕಾಗೆ ಕಡುಕಾಟ ಕೊಟ್ಟಿದೆ ಎಂದಿದ್ದಾರೆ. ಭಾರತೀಯ ಕಮ್ಯುನಿಸ್ಟ್ ಪಕ್ಷದ ರಾಯಭಾರಿ ನಾರಾಯಣ್ ಪುಷ್ಪ ತಂಡ ವಿರುದ್ದ ಹರಿಹಾಯ್ದಿದ್ದಾರೆ. ಅದ್ರಲ್ಲೂ ಪೀಲಿಂಗ್ಸ್ ಸಾಂಗ್​ನಲ್ಲಿ ರಶ್ಮಿಕಾಳಿಂದ ಒತ್ತಾಯಪೂರ್ವಕವಾಗಿ ಹೆಜ್ಜೆ ಹಾಕಿಸಿದ್ದಾರೆ ಅಂತ ಆರೋಪ ಮಾಡಿದ್ದಾರೆ.ಕಷ್ಟಕರವಾಗಿತ್ತು ಅಂತ ಖುದ್ದು ರಶ್ಮಿಕಾನೇ ಹೇಳಿದ್ರು. ಅದನ್ನೇ ಮುಂದಿಟ್ಟುಕೊಂಡು ಈ ರೀತಿ ಆರೋಪ ಮಾಡಲಾಗಿದೆ. ಅಸಲಿಗೆ ಈ ಶೃಂಗಾರ ಗೀತೆಯಲ್ಲಿ ಅಲ್ಲು ಅರ್ಜುನ್ ಆಂಡ್ ರಶ್ಮಿಕಾ ಮಾದಕವಾಗಿ ನರ್ತಿಸಿದ್ದಾರೆ. ರಶ್ಮಿಕಾ ಕೊಂಚ ಹೆಚ್ಚೇ ಬೋಲ್ಡ್ ಆಗಿ ಹೆಜ್ಜೆ ಹಾಕಿದ್ದಾರೆ.

 

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more