ಒಳ್ಳೆ ಕಂಟೆಂಟ್ ಇದ್ರೆ ಯಾವ ಭಾಷೆಯಲ್ಲಾದ್ರೂ ನಟಿಸೋಕೆ ರೆಡಿ: ಶ್ರೀನಿಧಿ ಶೆಟ್ಟಿ

May 1, 2022, 5:33 PM IST

ಕೆಜಿಎಫ್ (KGF 2) ಬೆಡಗಿ ರೀನಾ ಅಲಿಯಾಸ್ ಶ್ರೀನಿಧಿ ಶೆಟ್ಟಿ (Srinidhi Shetty) ಸುವರ್ಣ ನ್ಯೂಸ್ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ.  'ಕೆಜಿಎಫ್ 2 ಗೆ ಒಳ್ಳೆ ರೆಸ್ಪಾನ್ಸ್ ಬರುತ್ತಿದೆ. ಖುಷಿಯಾಗಿದೆ. ಎಲ್ಲ ಕಡೆಯಿಂದ ಪ್ರಶಂಸೆ ಬರುತ್ತಿದೆ. ಇದು ನನ್ನ ಮೊದಲ ಚಿತ್ರ. ಮೊದಲ ಚಿತ್ರವೇ ಇಷ್ಟು ದೊಡ್ಡ ಸಕ್ಸಸ್ ತಂದು ಕೊಟ್ಟಿರುವುದು ನನ್ನ ಕರಿಯರ್‌ಗೆ ಬಿಗ್ ಬ್ರೇಕ್ ಕೊಟ್ಟಿದೆ' ಎಂದು ನಕ್ಕರು. 

ಕೆಜಿಎಫ್ 2 ಕ್ವೀನ್ ಶ್ರೀನಿಧಿ ಶೆಟ್ಟಿಗೆ ಯಾವ್ ಸ್ಟಾರ್ ಮೇಲೆ ಕ್ರಶ್.?