ಮೈಸೂರಿನಲ್ಲಿ ಚಂದು- ಗೊಂಬೆ ಮದುವೆ ಸಂಭ್ರಮ; ಇಲ್ಲಿದೆ ವಿಡಿಯೋ!

Feb 26, 2020, 10:54 AM IST

ಚಂದನದ ಗೊಂಬೆ ನಿವೇದಿತಾ ಗೌಡ ಹಾಗೂ ರ್ಯಾಪರ್ ಚಂದನ್ ಶೆಟ್ಟಿ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನ ಸ್ಪೆಕ್ಟ್ರಾ ಕನ್ವೆಂಷನ್ ಹಾಲ್‌ನಲ್ಲಿ ಮದುವೆ ಸಮಾರಂಭ ನಡೆಯುತ್ತಿದೆ. ಮದುವೆ ಸಮಾರಂಭದ ದೃಶ್ಯಗಳು ಇಲ್ಲಿವೆ ನೋಡಿ! 

ಗೊಂಬೆ-ಚಂದನ್ ರಿಸಪ್ಶನ್, ಸೂಪರ್ ಸ್ಟಾರ್‌ಗಳ ಅಟ್ರಾಕ್ಷನ್