ಏಷ್ಯಾನೆಟ್‌ ಸುವರ್ಣನ್ಯೂಸ್‌ ನ್ಯೂಇಯರ್‌ ಸಂಭ್ರಮ, ಸುವರ್ಣಪಾರ್ಟಿಯಲ್ಲಿ ಗಾಯಕರಾದ ಅನಿರುದ್ಧ್‌ & ಐಶ್ವರ್ಯಾ

Jan 1, 2025, 5:06 PM IST

ಏಷ್ಯಾನೆಟ್‌ ಸುವರ್ಣನ್ಯೂಸ್‌ ನಲ್ಲಿ 2025ರ ನ್ಯೂಇಯರ್‌ ಅನ್ನು ಸಂಭ್ರಮದಿಂದ ಆಚರಿಸಲಾಯ್ತು, ಸುವರ್ಣಪಾರ್ಟಿಯಲ್ಲಿ ಗಾಯಕರಾದ ಅನಿರುದ್ಧ್‌ ಶಾಸ್ತ್ರಿ  ಮತ್ತು ಐಶ್ವರ್ಯಾ ರಂಗರಾಜನ್ ಭಾಗವಹಿಸಿದ್ದರು.