ಪ್ರಶಾಂತ್‌ 'ರಿಷಬ್‌ ಶೆಟ್ಟಿ'ಯಾಗಿ ಬದಲಾಗಿದ್ದು ಹೇಗೆ? : ಇದು ನಿಮಗೆ ಗೊತ್ತಿರದ ಸೀಕ್ರೆಟ್

ಪ್ರಶಾಂತ್‌ 'ರಿಷಬ್‌ ಶೆಟ್ಟಿ'ಯಾಗಿ ಬದಲಾಗಿದ್ದು ಹೇಗೆ? : ಇದು ನಿಮಗೆ ಗೊತ್ತಿರದ ಸೀಕ್ರೆಟ್

Published : Jan 02, 2023, 06:05 PM IST

ಪ್ರಶಾಂತ್‌ ಶೆಟ್ಟಿ ರಿಷಬ್‌ ಶೆಟ್ಟಿಯಾಗಿ ಬದಲಾಗಿದ್ದು ಹೇಗೆ ಎಂಬ ಮಾಹಿತಿಯನ್ನು ಅವರ ತಂದೆ ಬಾಸ್ಕರ್‌ ಶೆಟ್ಟಿ ತಿಳಿಸಿದ್ದಾರೆ.

ಸಿನಿಮಾಕ್ಕೆ ಹೋಗಬೇಕು ನನ್ನ ಹೆಸರು ಚೇಂಜ್‌ ಮಾಡಿದ್ರೆ ಎಲ್ಲ ಬದಲಾವಣೆ ಆಗುತ್ತಾ ಎಂದು ರಿಷಬ್ ಕೇಳಿದ. ಜೋತಿಷ್ಯದಲ್ಲಿ ಹಾಗೆ ಇದೆ ಅದಕ್ಕೆ ರಿಷಬ್‌ ಎಂದು ನಾನೇ ಇಟ್ಟದ್ದು ಎಂದು ರಿಷಬ್ ತಂದೆ ತಿಳಿಸಿದರು. ಒಂದು ವಿಶೇಷವಾದ ನಕ್ಷತ್ರಕ್ಕೆ ಸಂಬಂಧಪಟ್ಟಂತೆ ವ್ಯಕ್ತಿಗಳು. ಅದಕ್ಕೆ ಸ್ವಾತಿ ನಕ್ಷತ್ರ ತುಲಾ ರಾಶಿ ಎಂದು ಹೇಳುತ್ತಾರೆ‌. ಸ್ವಾತಿ ನಕ್ಷತ್ರದಲ್ಲಿ ಹುಟ್ಟಿದವರಿಗೆ ಜೋತಿಷ್ಯದ ಪ್ರಕಾರ  R ಯಿಂದ ನಾಮಾಕ್ಷರ ಬರುತ್ತದೆ ಹಾಗಾಗಿ ಪ್ರಶಾಂತ್ ತೆಗೆದು ರಿಷಬ್‌ ಇಟ್ಟೆ ಎಂದರು. ರಿಷಬ್‌ಗೆ 2021 ಫೆಬ್ರವರಿಯಿಂದ ಗಜಕೇಸರಿ ಯೋಗ ಗುರಿದಶೆ ಬಂದಿದೆ. ಆ ಗುರು ದಶೆಯಲ್ಲಿ ಮನುಷ್ಯ ಅತ್ಯುನ್ನತ ಮಟ್ಟಕ್ಕೆ ಹೋಗುತ್ತಾನೆ  ಎಂದು ಹೇಳಿದರು.

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more