ಟಿಕ್‌ಟಾಕ್ ಜಮಾನದಲ್ಲಿ ಎಲ್ಲರೂ ಸೆಲಬ್ರಿಟಿಗಳಾಗಿದ್ದಾರೆ. ಟಿಕ್‌ಟಾಕ್ ಮಾಡುವ ಮೂಲಕ ಸೋಷಿಯಲ್ ಮೀಡಿಯಾ ಜಗತ್ತಿಗೆ ಸಾಕಷ್ಟು ಪ್ರತಿಭೆಗಳು ಪರಿಚಯವಾಗಿವೆ. ಇತ್ತೀಚಿಗೆ ಗುಳಿಕೆನ್ನೆ ಹುಡುಗಿ ಆರಾಧ್ಯ ಟಿಕ್‌ಟಾಕ್ ಸೆಲಬ್ರಿಟಿಗಳಾಗಿದ್ದಾರೆ. ಟಿಕ್‌ಟಾಕ್ ಸೆಲಬ್ರಿಟಿ ಆರಾಧ್ಯಳ ಟಿಕ್‌ಟಾಕ್ ನೋಡಿದ್ರೆ ನೀವು ಸಖತ್ ಎಂಜಾಯ್ ಮಾಡೋದಂತೂ ಗ್ಯಾರಂಟಿ!