ಜೂನಿಯರ್ ದರ್ಶನ್ ನೋಡಿ ಕಳೆದೇ ಹೋದ ಬುಲ್‌ಬುಲ್ ರಚಿತಾ ರಾಮ್!

Jan 29, 2020, 3:11 PM IST

ಮಜಾ ಭಾರತ ಸೆಟ್‌ನಲ್ಲಿ ಪ್ರೇಕ್ಷಕರನ್ನು ನಕ್ಕು ನಗಿಸುವ ಅವಿನಾಶ್ ಜೂನಿಯರ್ ದರ್ಶನ್ ಎಂದೇ ಫೇಮಸ್. ಸೇಮ್ ಟು ಸೇಮ್ ದರ್ಶನ್ ರೀತೀನೇ ಮಾಡ್ತಾರೆ ಇವರು.

18 ರ ಹುಡುಗಿ ಕ್ಯಾಟ್ ವಾಕ್ ಬೆಡಗಿ; ಕೃಷ್ಣನೂರಿನ ಲಲನೆ ಈಗ ಮಿಸ್ ಟೀನ್!

ಡಿಂಪಲ್ ಕ್ವೀನ್ ರಚಿತಾ ರಾಮ್ ದರ್ಶನ್ ರೀತಿ ಹೆಜ್ಜೆ ಹಾಕಿದರು.  ಅವರಂತೆಯೇ ಮಿಮಿಕ್ರಿ ಮಾಡಿ ತೋರಿಸಿದರು. ಅದರ ಝಲಕ್ ಇಲ್ಲಿದೆ ನೋಡಿ!