ಕೆಜಿಎಫ್ 2 ಮೀರಿಸುತ್ತಾ ಯಶ್ 20 ನೇ ಸಿನಿಮಾ?

Jan 20, 2020, 5:43 PM IST

ಕೆಜಿಎಫ್ 2 ನೋಡಬೇಕೆಂದು ಇಡೀ ಚಿತ್ರರಂಗವೇ ಕಾದು ಕುಳಿತಿದೆ. ಶೂಟಿಂಗ್ ಕೂಡಾ ಭರದಿಂದ ಸಾಗುತ್ತಿದೆ. ಈ ಚಿತ್ರದ ನಂತರ ಯಶ್ ಮುಂದಿನ ಸಿನಿಮಾ ಯಾವುದು ಎಂಬ ಕ್ಯೂರಿಯಾಸಿಟಿಗೆ ಉತ್ತರ ಸಿಕ್ಕಿದೆ. 

ಅಯ್ಯಯ್ಯೋ... 24 ನೇ ಮಹಡಿಯಿಂದ ಹಾರಿಬಿಟ್ರಾ ಯಶ್?

ಕೆಜಿಎಫ್ 2 ನಂತರ ಯಶ್ 20 ನೇ ಸಿನಿಮಾ ಸಿದ್ಧತೆ ಬಗ್ಗೆ ಮಾತುಕತೆ ಶುರುವಾಗಿದೆ ಎನ್ನಲಾಗಿದೆ. ಮಫ್ತಿ ನಿರ್ದೇಶಕ ನರ್ತನ್ ಯಶ್ 20 ನೇ ಸಿನಿಮಾ ನಿರ್ದೇಶನ ಮಾಡ್ತಾರಂತೆ! ಈಗಾಗಲೇ ರಾಕಿಭಾಯ್ ಒನ್ ಲೈನ್ ಸ್ಟೋರಿ ಕೇಳಿದ್ದಾರೆ.  ಗ್ರೀನ್ ಸಿಗ್ನಲ್ ಕೊಡ್ತಾರಾ ಯಶ್? ಕೆಜಿಎಫ್‌ನ್ನು ಮೀರಿಸುತ್ತಾ ಈ ಸಿನಿಮಾ? ಇಲ್ಲಿದೆ ಇಂಟರೆಸ್ಟಿಂಗ್ ವಿಚಾರ.