ಗೆಜ್ಜೆ ಕಟ್ಟಿ, ಹೆಜ್ಜೆ ಹಾಕಿದ್ದಾರೆ ಡಾಲಿ ಧನಂಜಯ್, ನವೀನ್ ಸಜ್ಜು ಹಾಗೂ ರಘು ದೀಕ್ಷಿತ್. ಇವರು ಮೂವರ ಕಾಂಬೀನೇಶನ್‌ನಲ್ಲಿ ಮಾದಪ್ಪನ ಹಾಡು ಸಖತ್ತಾಗಿ ಮೂಡಿ ಬಂದಿದೆ. ಬನ್ನಿ ಮಾದಪ್ಪನ ಹಾಡನ್ನು ಕೇಳೋಣ.
ಬೆಂಗಳೂರು (ಏ. 14): ಗೆಜ್ಜೆ ಕಟ್ಟಿ, ಹೆಜ್ಜೆ ಹಾಕಿದ್ದಾರೆ ಡಾಲಿ ಧನಂಜಯ್, ನವೀನ್ ಸಜ್ಜು ಹಾಗೂ ರಘು ದೀಕ್ಷಿತ್. ಇವರು ಮೂವರ ಕಾಂಬೀನೇಶನ್‌ನಲ್ಲಿ ಮಾದಪ್ಪನ ಹಾಡು ಸಖತ್ತಾಗಿ ಮೂಡಿ ಬಂದಿದೆ. ಬನ್ನಿ ಮಾದಪ್ಪನ ಹಾಡನ್ನು ಕೇಳೋಣ.