Dec 22, 2020, 3:44 PM IST
ಫೆಬ್ರವರಿ 14ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿರುವ ಲವ್ ಮಾಕ್ಟೇಲ್ ಜೋಡಿ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಅವರ ಸ್ನೇಹಿತರು ಬೆಂಗಳೂರಿನ ಪಂಚತಾರ ಹೊಟೇಲ್‌ನಲ್ಲಿ ಬ್ಯಾಚ್ಯಲರ್ ಪಾರ್ಟಿ ಆಯೋಜಿಸಿದ್ದರು. ಇಬ್ಬರೂ ಡಿಸೈನರ್ ವೇರ್ ನೀಲಿ ಬಣ್ಣದ ಉಡುಪು ಧರಿಸಿ ಕಂಗೊಳ್ಳಿಸುತ್ತಿದ್ದಾರೆ. ಹೇಗಿತ್ತು ಸೆಲೆಬ್ರೇಷನ್....?
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment