ಚಾಲೆಂಜಿಂಗ್ ಸ್ಟಾರ್ ರಾಬರ್ಟ್ ಸಿನಿಮಾ ಇದೇ ಮಾರ್ಚ್ 11ಕ್ಕೆ ರಿಲೀಸ್ ಆಗುತ್ತಿದೆ. ತೆಲುಗು ಚಿತ್ರರಂಗದಲ್ಲಿ ರಿಲೀಸ್ ದಿನಾಂಕದ ಬಗ್ಗೆ ಕೊಂಚ ಗೊಂದಲವಾದರೂ ಈಗೆಲ್ಲಾ ಸರಿ ಹೋಗಿದೆ, ಆದರೆ ಇದೇ ಸಮಯದಲ್ಲಿ ತೆಲುಗು ಡಬ್ಬಿಂಗ್ ರೈಟ್ಸ್ ಎಷ್ಟಕ್ಕೆ ಮಾರಾಟ ಆಗಿದೆ ಅಂತ ಕೇಳಿದ್ರೆ ಶಾಕ್ ಆಗ್ತೀರಾ. ರಾಬರ್ಟ್ ರಿಲೀಸ್ ಆದ್ಮೇಲೆ ದರ್ಶನ್ ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದರಲ್ಲಿ ಅನುಮಾವಿಲ್ಲ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment