ಕಿಚ್ಚನ 120 ಕೋಟಿಯ ಬಿಗ್ ಬಜೆಟ್ ಸಿನಿಮಾಗೆ ಸಿದ್ಧತೆ: ಯುಗಾದಿ ಹಬ್ಬಕ್ಕೆ ಅನೌನ್ಸ್

ಕಿಚ್ಚನ 120 ಕೋಟಿಯ ಬಿಗ್ ಬಜೆಟ್ ಸಿನಿಮಾಗೆ ಸಿದ್ಧತೆ: ಯುಗಾದಿ ಹಬ್ಬಕ್ಕೆ ಅನೌನ್ಸ್

Published : Feb 15, 2023, 11:39 AM ISTUpdated : Feb 15, 2023, 11:55 AM IST

ಕಿಚ್ಚ ಸುದೀಪ್ ತಮ್ಮ ಮುಂದಿನ ಸಿನಿಮಾಗೆ ಮೆಗಾ ಪ್ಲಾನ್ ರೆಡಿ ಮಾಡಿದ್ದು, ಆ ಪ್ಲಾನ್ ಸಕ್ಸಸ್ ಆಗೋದಕ್ಕೆ ಬೇಕಾದ ಎಲ್ಲಾ ತಯಾರಿ ಮಾಡುತ್ತಿದ್ದಾರೆ. 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಈ ಬಾರಿ ದೊಡ್ಡದಕ್ಕೆ ಗುರಿ ಇಟ್ಟಿದ್ದಾರೆ. ವಿಕ್ರಾಂತ್ ರೋಣ ಎನ್ನುವ ಫ್ಯಾಂಟಸಿ ಧಮಾಕ ಕೊಟ್ಟ ಮೇಲೆ ಸಿನಿಮಾ ಸ್ಟೈಲ್ ಚೇಂಜ್ ಆಗಿದೆ. ಅಷ್ಟೆ ಅಲ್ಲ ಕಿಚ್ಚನ ಮೇಲೆ ನಿರೀಕ್ಷೆಗಳು ಹೆಚ್ಚಾಗಿದೆ. ಈ ಭಾರಿ ಕೂಡ ಕಿಚ್ಚ ಹೊಡೆದ್ರೆ ಆನೆಯನ್ನೇ ಹೊಡಿಬೇಕು ಅಂತ ರೆಡಿಯಾಗಿದ್ದಾರೆ. ಅದಕ್ಕಾಗಿ ಕಿಚ್ಚ ಮೀಸಲಿಡುತ್ತಿರೋ ಬಂಡವಾಳ ಬರೋಬ್ಬರಿ 120 ಕೋಟಿ ಅಂತೆ. ಆ ಸಿನಿಮಾ ಸುದೀಪ್ ಸಿನಿ ಕರಿಯರ್'ನಲ್ಲೇ ಬಹು ದೊಡ್ಡ ಬಜೆಟ್ ಸಿನಿಮಾ ಆಗಲಿದೆ. ಕಿಚ್ಚನ 120 ಕೋಟಿಯ ಬಿಗ್ ಬಜೆಟ್ ಸಿನಿಮಾ ಯುಗಾದಿ ಹಬ್ಬಕ್ಕೆ ಅನೌನ್ಸ್ ಆಗುತ್ತೆ ಅಂತ ಹೇಳಲಾಗ್ತಿದೆ. ಯಾಕಂದ್ರೆ ಸುದೀಪ್ ಸಧ್ಯ ಕೆಸಿಸಿ ಕ್ರೆಕೆಟ್ ಹಾಗೂ ಸಿಸಿಎಲ್ ಕ್ರೆಕೆಟ್'ನಲ್ಲಿ ಬ್ಯುಸಿಯಾಗಿದ್ದಾರೆ. ಅವುಗಳು ಮುಗಿದ ಬಳಿಕ ಸಿನಿಮಾ ಅನೌನ್ಸ್ ಆಗುತ್ತೆ ಅಂತ ಸುದೀಪ್ ಅವರೇ ಹೇಳಿದ್ದಾರೆ.

Rishabh Shetty: ದಾದಾ ಸಾಹೇಬ್‌ ಪಾಲ್ಕೆ ಅತ್ಯಂತ ಭರವಸೆ ನಟ ಪ್ರಶ‌ಸ್ತ ...

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more