Aug 5, 2020, 9:26 AM IST
ನಿಮ್ಮನ್ನ ಈವಾಗ್ಲೂ ಮುದ್ದಾಡ್ಬೇಕು ಅನ್ನಿಸುತ್ತೆ ಎಂದೊಬ್ಬರು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ಗೆ ಹೇಳಿದ್ದಾರೆ. ದೊಡ್ಡವನಾದಾಗಲೂ, ಚಿಕ್ಕವನಾಗಿದ್ದಾಗಲೂ ನಮಗೆ ನಿನ್ನ ಮುದ್ದಾಡಬೇಕನಿಸುತ್ತದೆ ಎಂದವರು ಹೇಳಿದ್ದಾರೆ. ಯಾರಪ್ಪಾ ಈ ರೀತಿ ಹೇಳಿದ್ದು..? ಕಿಚ್ಚ ಸುದೀಪ್ನ ಮುದ್ದಾಡ್ಬೇಕು ಅನ್ಸಿದ್ದು ಯಾರಿಗೆ..? ನೋಡಿ ಈ ವಿಡಿಯೋ
ತಂಗಿಗಾಗಿ ಬೆಂಗಳೂರಿನಿಂದ ಹಾಸನಕ್ಕೆ ಪ್ರಯಾಣಿಸಿ ರಾಖಿ ಕಟ್ಟಿಸಿಕೊಂಡ ರಾಕಿಂಗ್ ಸ್ಟಾರ್!