ರಾ..ರಾ ರಕ್ಕಮ್ಮ ಆಯ್ತು, ಈಗ ರಣ ಭಯಂಕರ ಡೆವಿಲ್! ಇದೇ 28 ಕ್ಕೆ ವಿಕ್ರಾಂತ್ ರೋಣ ಹಬ್ಬ!

ರಾ..ರಾ ರಕ್ಕಮ್ಮ ಆಯ್ತು, ಈಗ ರಣ ಭಯಂಕರ ಡೆವಿಲ್! ಇದೇ 28 ಕ್ಕೆ ವಿಕ್ರಾಂತ್ ರೋಣ ಹಬ್ಬ!

Published : Jul 22, 2022, 03:31 PM ISTUpdated : Jul 22, 2022, 03:39 PM IST

ಇಷ್ಟು ದಿನ ರಾ ರಾ ರಕ್ಕಮ್ಮನನ್ನ ಮೈ ಮೇಲೆ ಬಿಟ್ಟುಕೊಂಡಿದ್ದ ನಮಗೆ ಈಗ ಗುಮ್ಮನ ಗುಂಗಲ್ಲೇ ಇರೋ ಹಾಗೆ ಗುಮ್ಮನ ಎಂಟ್ರಿ ಆಗಿದೆ. ರಾತ್ರಿ ಕುದುರೆ ಬೆನ್ನ ಏರಿ.. ಬೀಸೊ ಗಾಳಿ ಜೊತೆಗೆ ಸೇರಿ.. ಕತ್ತಲಲ್ಲಿ ಕಳ್ಳನಂತೆ, ಬೇಟೆ ಆಡೋ ಬಿಲ್ಲನಂತೆ ಈ ಡೆವಿಲ್ ಬಂದಿದ್ದಾನೆ. 

ಇಷ್ಟು ದಿನ ರಾ ರಾ ರಕ್ಕಮ್ಮನನ್ನ ಮೈ ಮೇಲೆ ಬಿಟ್ಟುಕೊಂಡಿದ್ದ ನಮಗೆ ಈಗ ಗುಮ್ಮನ ಗುಂಗಲ್ಲೇ ಇರೋ ಹಾಗೆ ಗುಮ್ಮನ ಎಂಟ್ರಿ ಆಗಿದೆ. ರಾತ್ರಿ ಕುದುರೆ ಬೆನ್ನ ಏರಿ.. ಬೀಸೊ ಗಾಳಿ ಜೊತೆಗೆ ಸೇರಿ.. ಕತ್ತಲಲ್ಲಿ ಕಳ್ಳನಂತೆ, ಬೇಟೆ ಆಡೋ ಬಿಲ್ಲನಂತೆ ಈ ಡೆವಿಲ್ ಬಂದಿದ್ದಾನೆ. 

ವಿಕ್ರಾಂತ್ ರೋಣನ ಸದ್ದು ಜೋರಾಗಿದೆ. ಬಾಕ್ಸಾಫೀಸ್ ಇರಿಯಲು ಈಗ ಮೊನಚು ಕಟಾರಿ ಹಿಡಿದು ಗುಮ್ಮ ಬಂದಿದ್ದಾರೆ. ಗುಮ್ಮನ ಈ ಹಾಡನ್ನ ನೋಡುತ್ತಿದ್ರೆ ಮೈ ಜುಮ್ ಎನ್ನುತ್ತೆ.. ಹೆಬ್ಬುಲಿ ಕಿಚ್ಚ ಕಣ್ಣಲ್ಲೇ ಬೆಂಕಿ ಉಗುಳುತ್ತಾ ಗುಮ್ಮನ ಹಾಗೆ ಸಿಡಿದೆದ್ದಿದ್ದಾರೆ.

ಈ ಗುಮ್ಮ ಸಾಂಗ್‌ನ ನಿರ್ದೇಶಕ ಅನೂಪ್ ಭಂಡಾರಿ ಅವರೇ ಬರೆದು ಹಾಡಿದ್ದಾರೆ. ಅಜನೀಶ್ ಲೋಕನಾಥ್ ಮ್ಯೂಸಿಕ್ ಈ ಹಾಡಿಗೆ ಸೇರಿರೋದ್ರಿಂದ ನೆಕ್ಸ್ಟ್ ಲೆವೆಲ್ನಲ್ಲಿ ಸಾಂಗ್ ಫೀಲ್ ಕೊಡುತ್ತಿದೆ. ಐದು ಭಾಷೆಯಲ್ಲಿ ಡೆವಿಲ್ ಕೋಪದ ಹಾಡು ಹೊರ ಬಂದಿದೆ. ಕನ್ನಡದಲ್ಲಿ ಬಂದ ಈ ಹಾಡು ಬಿಡುಗಡೆ ಆಗಿ ಕೇವಲ ಎರಡು ಗಂಟೆಯಲ್ಲಿ 20 ಲಕ್ಷ ಜನ ನೋಡಿದ್ದಾರೆ..  

ಜುಲೈ 28 ವಿಕ್ರಾಂತ್ ರೋಣನ ಹಬ್ಬ. ಆ ದಿನದಿಂದ ವರ್ಲ್ಡ್ ವೈಡ್ ಗುಮ್ಮ ಕಾಡಿಸುತ್ತೆ. ಈ ಡೆವಿಲ್ ಎಂಟ್ರಿಗೆ ಸುದೀಪ್ ಅಭಿಮಾನಿಗಳು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಥಿಯೇಟರ್, ಮಾಲ್ಗಳ ಮುಂದೆ ತಲೆ ಎತ್ತಲು ವಿಕ್ರಾಂತ್ ರೋಣನ ಕಟೌಟರ್ಗಳು ಸಿದ್ಧವಾಗಿವೆ.
 

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!