ವಿದೇಶಿ ಕನ್ನಡಿಗರ ಜತೆ ಕಿಚ್ಚ ಸುದೀಪ್‌ ಮಾತು-ಕಥೆ!

Jun 2, 2020, 3:46 PM IST

ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಯಶಸ್ಸಿನ ಹಾದಿಯಲ್ಲಿದ್ದಾರೆ. ತಮ್ಮ ಬಹು ನಿರೀಕ್ಷಿತ ಸಿನಿಮಾ ಕೋಟಿಗೊಬ್ಬ-3ರ ಹಾಡು 7 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ ಹಾಗೂ ಮೋಷನ್‌ ಪೋಸ್ಟರ್‌ ಲುಕ್‌ 1 ಮಿಲಿಯನ್‌ ವೀಕ್ಷಣೆ ಮುಟ್ಟಿದೆ.

ಸ್ಟಾರ್‌ಗಳಿಗೆ ಮರುಜನ್ಮ ಕೊಟ್ಟ ಚಿತ್ರಗಳು; ಅವರಿಗೂ ಈ ಗೆಲುವು ತುರ್ತಾಗಿ ಬೇಕಿದೆ!

ಇನ್ನು ಕಿಚ್ಚ ವಿದೇಶದಲ್ಲಿರುವ ಕನ್ನಡಿಗರ ಜೊತೆ ಆನ್‌ಲೈನ್‌ನಲ್ಲಿ ಮಾತು-ಕಥೆ ನಡೆಸಲು ನಿರ್ಧರಿಸಿದ್ದಾರೆ. ಹೇಗೆ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment