ಕಿಚ್ಚ ಸುದೀಪ್ ತಮಿಳಿನಲ್ಲಿ 'ವಿಲನ್' ಆಗ್ತಾರಾ?

Dec 30, 2019, 3:02 PM IST

ಕಿಚ್ಚ ಸುದೀಪ್ ತಮಿಳಿನಲ್ಲಿ ವಿಲನ್ ಆಗ್ತಾರಂತೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ತಮಿಳಿನ 'ಮನಾಡು' ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ಇದಕ್ಕೆ ಸುದೀಪ್ ಸ್ಪಷ್ಟನೆ ಕೊಟ್ಟಿದ್ದಾರೆ.  ನಿಜಕ್ಕೂ ತಮಿಳಿನಲ್ಲಿ ಸಿನಿಮಾ ಮಾಡ್ತಾರಾ ಸುದೀಪ್? ಅಭಿಮಾನಿಗಳ ಪ್ರಶ್ನೆಗೆ ಸುದೀಪ್ ಉತ್ತರವೇನು? ಇಲ್ಲಿದೆ ನೋಡಿ.