ಕಿಚ್ಚ ಸುದೀಪ್‌ 'ಕೋಟಿಗೊಬ್ಬ-3' ಹಾಡಿನ ಹೊಸ ದಾಖಲೆ!

May 3, 2020, 5:23 PM IST

ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅಭಿನಯದ 'ಕೋಟಿಗೊಬ್ಬ-3' ಹಾಡು  ರಿಲೀಸ್‌ ಆದ ಕೆಲವೇ ಗಂಟೆಯಲ್ಲಿ ದಾಖಲೆ ಬರೆದಿದೆ.

ಚಿತ್ರರಂಗದ ಇತಿಹಾಸದಲ್ಲಿಯೇ ಲಿರಿಕಲ್‌ ವಿಡಿಯೋವೊಂದು  ಅತಿ ಹೆಚ್ಚು ವೀಕ್ಷಣೆ ಪಡೆದು ದಾಖಲೆ ನಿರ್ಮಿಸಿದ್ದಾನೆ ಕೋಟಿಗೊಬ್ಬ 3..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment