ಕಿಚ್ಚನ ಹುಚ್ಚ ಸಿನಿಮಾಗೆ 21ರ ಹರೆಯ, ಅಂದೂ, ಇಂದೂ ಫೇಮಸ್ ಈ ಸೀನ್!

ಕಿಚ್ಚನ ಹುಚ್ಚ ಸಿನಿಮಾಗೆ 21ರ ಹರೆಯ, ಅಂದೂ, ಇಂದೂ ಫೇಮಸ್ ಈ ಸೀನ್!

Published : Jul 07, 2022, 04:43 PM IST

ಉಸಿರೇ ಉಸಿರೇ, ಈ ಉಸಿರ ಕೊಲ್ಲಬೇಡ....ಈ ಹಾಡು ಇವತ್ತಿಗೂ ಯಂಗ್ ಸ್ಟರ್ಸ್, ಲವ್ವರ್ಸ್ , ಭಗ್ನ ಪ್ರೇಮಿಗಳ ಹಾರ್ಟ್ ಫೇವರೇಟ್. ಅದಕ್ಕೆ ಕಾರಣ ಹಾಡಿನ ಲೈನ್ಸ್ ಹಾಗೂ ಕಿಚ್ಚನ ಲುಕ್ . ಈ ಹಾಡಿನಲ್ಲಿ ಕಿಚ್ಚನ ಹೇರ್ ಸ್ಟೈಲ್ ಹಾಗೂ ಸಿಗರೇಟ್ ಹಿಡಿಯೋ ಸ್ಟೈಲ್ ಗೆ ಸಾಕಷ್ಟು  ಜನರು ಫ್ಯಾನ್ಸ್ ಆಗಿ ಫಾಲೋ ಕೂಡ ಮಾಡಿದ್ರು.

ಉಸಿರೇ ಉಸಿರೇ, ಈ ಉಸಿರ ಕೊಲ್ಲಬೇಡ....ಈ ಹಾಡು ಇವತ್ತಿಗೂ ಯಂಗ್ ಸ್ಟರ್ಸ್, ಲವ್ವರ್ಸ್ , ಭಗ್ನ ಪ್ರೇಮಿಗಳ ಹಾರ್ಟ್ ಫೇವರೇಟ್. ಅದಕ್ಕೆ ಕಾರಣ ಹಾಡಿನ ಲೈನ್ಸ್ ಹಾಗೂ ಕಿಚ್ಚನ ಲುಕ್ . ಈ ಹಾಡಿನಲ್ಲಿ ಕಿಚ್ಚನ ಹೇರ್ ಸ್ಟೈಲ್ ಹಾಗೂ ಸಿಗರೇಟ್ ಹಿಡಿಯೋ ಸ್ಟೈಲ್ ಗೆ ಸಾಕಷ್ಟು  ಜನರು ಫ್ಯಾನ್ಸ್ ಆಗಿ ಫಾಲೋ ಕೂಡ ಮಾಡಿದ್ರು. ಈಗ ಈ ಹಾಡಿನ ಸಿನಿಮಾಗೆ 21ರ ಹರೆಯ. ಸುದೀಪ್ ಹೆಸರಿನ ಜೊತೆ ಕಿಚ್ಚ ಅನ್ನೋ ಬಿರುದು ಸೇರಿ 21 ವರ್ಷವಾಗಿದೆ. ಸುದೀಪ್ ಕಂಡೊಡಣೆ ಅಭಿಮಾನಿಗಳು ಕಿಚ್ಚ ಕಿಚ್ಚ ಅಂತ ಕೂಗೋದಕ್ಕೆ ಶುರು ಮಾಡಿದ್ದೇ ಈ ಹುಚ್ಚ ಚಿತ್ರದಿಂದ ಅನ್ನೋದು ಸುದೀಪ್ ಗೆ ಹೆಮ್ಮೆಯ ವಿಚಾರ. ಹುಚ್ಚ ಸಿನಿಮಾ ಕಿಚ್ಚ ಸುದೀಪ್ ಗೆ ಮಾತ್ರವಲ್ಲ .. ಸಿನಿಮಾ ಪ್ರೇಮಿಗಳಿಗೂ ಸಾಕಷ್ಟು ನೆನಪುಗಳನ್ನ ಕೊಟ್ಟ ಚಿತ್ರ. ಹುಚ್ಚ ಚಿತ್ರದಲ್ಲಿ 'ಹೇ ಇಲ್ ಬಾ...' ಅಂತ ಹೀರೋಯಿನ್ ಗೆ ಸುದೀಪ್ ಕಿಚ್ಚಾಯಿಸೋ ಸೀನ್ ಇಂದಿಗೂ ಸಖತ್ ಫೇಮಸ್.  

ಹುಚ್ಚ ಮತ್ತು ಈಗ ಸಿನಿಮಾ ಸುದೀಪ್ ಕೆರಿಯರ್ ನಲ್ಲಿ ಟರ್ನಿಂಗ್ ಪಾಯಿಂಟ್ ಚಿತ್ರಗಳು. ಹುಚ್ಚ ಚಿತ್ರದಂತೆ ಈಗ ಸಿನಿಮಾ ರಿಲೀಸ್ ಆಗಿ 10 ವರ್ಷ ಕಳೆದಿದೆ. ಕೇವಲ ಟಾಲಿವುಡ್ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗವೇ ಕಿಚ್ಚನ ಅಭಿನಯಕ್ಕೆ ಶಹಬಾಸ್ ಎಂದಿತ್ತು. 

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?