ವಿಕ್ರಾಂತ್ ರೋಣ ಹಬ್ಬಕ್ಕೆ ಕೌಂಟ್‌ಡೌನ್: ಥಿಯೇಟರ್ ಮುಂದೆ ಸಂಭ್ರಮಕ್ಕೆ ಸಜ್ಜಾದ ಫ್ಯಾನ್ಸ್!

ವಿಕ್ರಾಂತ್ ರೋಣ ಹಬ್ಬಕ್ಕೆ ಕೌಂಟ್‌ಡೌನ್: ಥಿಯೇಟರ್ ಮುಂದೆ ಸಂಭ್ರಮಕ್ಕೆ ಸಜ್ಜಾದ ಫ್ಯಾನ್ಸ್!

Published : Jul 23, 2022, 03:12 PM IST

ವಿಕ್ರಾಂತ್ ರೋಣ  ಸಿನಿಮಾ ಬಿಡುಗಡೆಗೆ ಇನ್ನು ಒಂದು ವಾರ ಇರುವಾಗ್ಲೆ ಸಿನಿಮಾ ಕಟೌಟ್ಗಳು ಬಣ್ಣ ಬಳಿದುಕೊಂಡು ಥಿಯೇಟರ್ ಮುಂದೆ ತಲೆ ಎತ್ತಲು ಸನ್ನದ್ಧವಾಗಿವೆ.  ಹೀಗಾಗಿ ಸುದೀಪ್ ಕಟೌಟ್ಗಳಿಗೆ ಭಾರಿ ಡಿಮ್ಯಾಂಡ್ ಬಂದಿದೆ.

ವಿಕ್ರಾಂತ್ ರೋಣ  ಸಿನಿಮಾ ಬಿಡುಗಡೆಗೆ ಇನ್ನು ಒಂದು ವಾರ ಇರುವಾಗ್ಲೆ ಸಿನಿಮಾ ಕಟೌಟ್‌ಗಳು ಬಣ್ಣ ಬಳಿದುಕೊಂಡು ಥಿಯೇಟರ್ ಮುಂದೆ ತಲೆ ಎತ್ತಲು ಸನ್ನದ್ಧವಾಗಿವೆ.  ಹೀಗಾಗಿ ಸುದೀಪ್ ಕಟೌಟ್‌ಗಳಿಗೆ ಭಾರಿ ಡಿಮ್ಯಾಂಡ್ ಬಂದಿದೆ. ಕರ್ನಾಟಕದಲ್ಲಿ 500 ಕ್ಕು ಹೆಚ್ಚಿನ ಚಿತ್ರಮಂದಿರಗಳಲ್ಲಿ ವಿಕ್ರಾಂತ್ ರೋಣ ತೆರೆ ಕಾಣುತ್ತಿದ್ದು, ಬೇರೆ ಜಿಲ್ಲೆ, ತಾಲೂಕುಗಳಿಂದ ಅಭಿಮಾನಿಗಳು ಕಟೌಟ್‌ಗಳಿಗೆ ಬೇಡಿಕೆ ಇಟ್ಟಿದ್ದಾರೆ. ಆನಂದ್ ಆರ್ಟ್ಸ್ ಸೇರಿದಂತೆ ಬೆಂಗಳೂರಿನ ಹಲವೆಡೆ ವಿಕ್ರಾಂತ್ ರೋಣ ಕಟೌಟ್ಸ್ ಸಿದ್ಧವಾಗ್ತಿವೆ.

ವಿಕ್ರಾಂತ್ ರೋಣ ಸಿನಿಮಾದ ಸಂಭ್ರಮದ ಜೊತೆ ಕಿಚ್ಚನ ಫ್ಯಾನ್ಸ್ ಕನ್ನಡಿಗರ ಕಣ್ಮಣಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ಗೆ ವಿಶೇಷ ಗೌರವ ಸಲ್ಲಿಸಲು ಸಿದ್ಧರಾಗಿದ್ದಾರೆ.ಅಪ್ಪುಗೆ ಪ್ರೀತಿಯ ಅಭಿಷೇಕ ಮತ್ತು ಪೂಜೆ ಮಾಡಲು ಪ್ಲಾನ್ ಮಾಡಿರೋ ಕಿಚ್ಚನ ಫ್ಯಾನ್ಸ್ ಹಲವು ಚಿತ್ರಮಂದಿರಗಳ ಮುಂದೆ ಸುದೀಪ್ ಹಾಗು ಪುನೀತ್ ರಾಜ್ಕುಮಾರ್ ಒಟ್ಟಿಗೆ ಇರೋ ಭಾವಚಿತ್ರದ ಕಟೌಟ್ ಹಾಕಲಿದ್ದಾರೆ. ಖಾಸಗಿ ಕಾರ್ಯಕ್ರಮ ಒಂದರಲ್ಲಿ ಕಿಚ್ಚ ಅಪ್ಪು ಇಬ್ಬರು ಅಪ್ಪಿಕೊಂಡು ತನ್ನ ಸ್ನೇಹ ಎಷ್ಟು ಗಟ್ಟಿಯಾಗಿದ್ದು ಅಂತ ಹೇಳಿದ್ರು. ಅದೇ ಫೋಟೋ ಈ ಬಣ್ಣ ಬಳ್ಳಿದುಕೊಂಡು ಕಟೌಟ್ ಆಗಿ ಚಿತ್ರಮಂದಿರಗಳ ಮುಂದೆ ನಿಲ್ಲಲಿದೆ.

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?