ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಹಾಡು ಯೂಟ್ಯೂಬ್‌ನಲ್ಲಿ ಕೆಲವೇ ಗಂಟೆಗಳಲ್ಲಿ 1 ಮಿಲಿಯನ್ ವ್ಯೂಸ್ ಪಡೆದುಕೊಂಡಿದೆ ಆಡಿಯೋ ಘೋಷಿಸಿದೆ. ಆದರೆ ಇದನ್ನು ದರ್ಶನ್ ಫ್ಯಾನ್ಸ್ ತಳ್ಳಿಹಾಕಿದ್ದು ಈ ದಾಖಲೆ ದರ್ಶನ್ ಹೆಸರಲ್ಲೇ ಇದೆ ಎನ್ನುತ್ತಿದ್ದಾರೆ.

ಯಾರು ಮೊದಲು ಬ್ರೇಕ್ ಮಾಡಿದ್ದು, ಎಷ್ಟು ವ್ಯೂಸ್ ಪಡೆದುಕೊಂಡಿದೆ ಎಂಬ ವಿಚಾರಕ್ಕೆ ಫ್ಯಾನ್ಸ್ ವಾರ್ ನಡೆಯುತ್ತಿದೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment