ಕಿತ್ತಾಡುತ್ತಲೇ 4 ಹಿಟ್ ಕೊಟ್ಟಿದ್ಹೇಗೆ ಸುದೀಪ್-ರಮ್ಯಾ? ಕಿಚ್ಚ ಹೇಳಿದ ಆ ಕಿಚ್ಚಿನ ಕಥೆ

ಕಿತ್ತಾಡುತ್ತಲೇ 4 ಹಿಟ್ ಕೊಟ್ಟಿದ್ಹೇಗೆ ಸುದೀಪ್-ರಮ್ಯಾ? ಕಿಚ್ಚ ಹೇಳಿದ ಆ ಕಿಚ್ಚಿನ ಕಥೆ

Published : Jan 12, 2025, 03:12 PM IST

ಕಿಚ್ಚ ಸುದೀಪ್ ಮತ್ತು ರಮ್ಯಾ ಜೋಡಿ ಸ್ಯಾಂಡಲ್​ವುಡ್​ನ ಸೂಪರ್ ಹಿಟ್ ಜೋಡಿ. ಆದರೆ ಒಂದು ಕಾಲದಲ್ಲಿ ಇವರಿಬ್ಬರ ನಡುವೆ ದೊಡ್ಡ ಜಗಳ ನಡೆದಿತ್ತು. ಏನದು ಆ ಜಗಳದ ಕಥೆ?

ಕಿಚ್ಚ ಸುದೀಪ್ ಮತ್ತು ರಮ್ಯಾ ಜೋಡಿ ಸ್ಯಾಂಡಲ್​ವುಡ್​ನ ಸೂಪರ್ ಡೂಪರ್ ಹಿಟ್ ಜೋಡಿಗಳಲ್ಲಿ ಒಂದು. ರಂಗ SSLCನಿಂದ ಕಿಚ್ಚ ಹುಚ್ಚ ವರೆಗೂ 4 ಹಿಟ್ ಸಿನಿಮಾಗಳನ್ನ ಕೊಟ್ಟಿದೆ ಈ ಜೋಡಿ. ಇವತ್ತಿಗೂ ಸುದೀಪ್  ಮತ್ತು ರಮ್ಯಾ ನಡುವೆ ಒಳ್ಳೆ ದೋಸ್ತಿ ಇದೆ. ಆದ್ರೆ ದಶಕಗಳ ಹಿಂದೆ ಇವರ ನಡುವೆ ಅದೆಂಥಾ ಕುಸ್ತಿ ನಡೆದಿತ್ತು ಗೊತ್ತಾ?  ಖುದ್ದು ಕಿಚ್ಚ ಹೇಳಿದ ಆ ಕೋಳಿ ಜಗಳದ ಕಥೆ ಇಲ್ಲಿದೆ ನೋಡಿ. 

ಕಿಚ್ಚ ಸುದೀಪ್ ಮತ್ತು ರಮ್ಯಾ ಇಬ್ಬರ ಸ್ವಭಾವ ಉತ್ತರ - ದಕ್ಷಿಣ ಧ್ರುವ ಇದ್ದಂತೆ. ಮೊದಲನೇ ಸಾರಿ ಒಟ್ಟಾಗಿ ಸಿನಿಮಾ ಮಾಡಿದಾಗ ಇಬ್ಬರು ತಾರಾಮಾರಾ ಕಿತ್ತಾಡಿದ್ರು. ಇನ್ನೊಮ್ಮೆ ಒಬ್ಬರ ಮುಖ ಮತ್ತೊಬ್ರು ನೋಡಲ್ಲ ಅಂತ ಶಪಥ ಮಾಡಿದ್ರು. ಆದ್ರೆ ಮುಂದೇ ನಾಲ್ಕೇ ವರ್ಷದಲ್ಲಿ ಇಬ್ಬರು ಆಪ್ತಮಿತ್ರರಾಗಿಬಿಟ್ರು.

ಆವತ್ತಿಗೆ ದರ್ಶನ್ ಮತ್ತು ರಕ್ಷಿತಾ ಜೋಡಿ ಕನ್ನಡದ ಬೆಸ್ಟ್ ಜೋಡಿ ಅನ್ನಿಸಿಕೊಂಡಿತ್ತು. ರಕ್ಷಿತಾ-ರಮ್ಯಾ ನಡುವಿನ ಕೋಳಿ ಜಗಳ ಗೊತ್ತೇ ಇದೆ. ದರ್ಶನ್-ಸುದೀಪ್ ನಡುವೆಯೂ ಪೈಪೋಟಿ ಇದ್ದ ಕಾಲ ಅದು. ಸೋ ಆ ಟೈಂನಲ್ಲಿ ದರ್ಶನ್-ರಕ್ಷಿತಾಗೆ ಟಾಂಗ್ ಕೊಡ್ಲಿಕ್ಕೆ ಕಿಚ್ಚ-ರಮ್ಯಾ ಒಂದಾದ್ರಾ? ಆ ಸ್ಟೋರಿ ಇಲ್ಲಿದೆ ನೋಡಿ.

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more