ರಾಕಿ ಭಾಯ್ ಸ್ಟೈಲ್ ಹಿಂದಿನ ರಹಸ್ಯ ರಿವೀಲ್..!

Nov 28, 2019, 3:36 PM IST

  ಸ್ಟೈಲ್ ಗೆ ಫಿದಾ ಆಗದವ್ರೇ ಇಲ್ಲ. ಲಾಂಗ್ ಹೇರ್, ಲಾಂಗ್ ಬಿಯರ್ಡ್ ಅನ್ನ ಕಂಡು ಅದೆಷ್ಟು ಹುಡುಗಿಯರು ಕಳೆದೇ ಹೋಗಿದ್ದಾರೆ. ದೇಶ-ವಿದೇಶದಲ್ಲೂ ಈ ರಾಕಿಯ ಸ್ಟೈಲ್ ನ ರಂಗಿದೆ ಗುಂಗಿದೆ.    ಸ್ಟೈಲಿಶ್ ಹೀರೋ ಅಂತ ಎಲ್ಲರೂ ಒಪ್ಪಿಕೊಂಡಿದ್ದಾರೆ. ಲಾಂಗ್ ಬಿಯರ್ಡ್, ಲಾಂಗ್ ಹೇರ್ ಅಂತೂ ಈ ನಾಯಕನ ಖದರನ್ನೇ ಚೇಂಜ್ ಮಾಡಿದೆ. ಹಾಲಿವುಡ್  ನಟರ ಫೀಲ್ ಕೂಡ  ಬರುತ್ತದೆ. ರಾಕಿ ಈ ಲುಕ್ ಹಿಂದಿದ್ದಾರೆ ಇವರು. ಯಾರಿವರು? ಈ ಸುದ್ದಿ ನೋಡಿ. 

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ