ನಟನಾಗಿ ಮಿಂಚಿದ್ದಾಯ್ತು, ಈಗ ಇನ್ನೊಂದು ಸರ್ಪ್ರೈಸ್ ಕೊಡಲಿದ್ದಾರೆ ರಾಕಿಭಾಯ್!

Feb 1, 2020, 4:25 PM IST

ನಟನಾಗಿ ಮಿಂಚಿದ್ದಾಯ್ತು ನಿರ್ಮಾಪಕರಾಗುತ್ತಿದ್ದಾರೆ ರಾಕಿಭಾಯ್, ರಾಧಿಕಾ ಪಂಡಿತ್ ಕೂಡಾ ಪ್ರೊಡ್ಯೂಸರ್ ಆಗಲಿದ್ದಾರೆ. ಯಶ್ 20 ನೇ ಸಿನಿಮಾ ಅವರ ಹೋಂ ಬ್ಯಾನರ್‌ನಲ್ಲೇ ನಡೆಯಲಿದೆಯಂತೆ. ಈ ಸಿನಿಮಾ ಮೂಲಕ ಯಶ್, ರಾಧಿಕಾ ಪ್ರೊಡ್ಯೂಸರ್‌ ಆಗಲಿದ್ದಾರಂತೆ. ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ನೋಡಿ! 

ನಿಖಿಲ್ ಮದುವೆ ಅವರಿಷ್ಟಪಟ್ಟ ಈ ಜಾಗದಲ್ಲಿ ನಡೆಯುತ್ತಂತೆ!