Puneeth Rajkumar: ಅಭಿಮಾನಿಯ ಕೈಯಲ್ಲಿ ಕಾಂತಾರ 'ದೈವ'ವಾಗಿ ಅರಳಿದ ಅಪ್ಪು

Puneeth Rajkumar: ಅಭಿಮಾನಿಯ ಕೈಯಲ್ಲಿ ಕಾಂತಾರ 'ದೈವ'ವಾಗಿ ಅರಳಿದ ಅಪ್ಪು

Published : Nov 13, 2022, 10:55 AM ISTUpdated : Nov 13, 2022, 11:19 AM IST

Puneeth Rajkumar Kantara Art: ಕಾಂತಾರ ಸಿನಿಮಾದಲ್ಲಿ ಬರುವ ಪಂಜುರ್ಲಿ ದೈವದ ಅವತಾರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಮ್ಮ ಮುಂದೆ ಬಂದಿದ್ದಾರೆ.

ಪುನೀತ್ ರಾಜ್ ಕುಮಾರ್ ಕಾಂತಾರದ ದೈವ ಪಂಜುರ್ಲಿಯಾಗಿ ಬಂದಿದ್ದಾರೆ. ಅಪ್ಪು ಅವರನ್ನು ಆರಾಧಿಸುವ ಅಭಿಮಾನಿಯೊಬ್ಬರು, ಕಾಂತಾರ ಪಂಜುರ್ಲಿ ರೂಪದಲ್ಲಿ ಅಪ್ಪುರನ್ನ ಅರಳಿಸಿದ್ದಾರೆ. ಆ ಫೋಟೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಯಾವ್ ಮಟ್ಟಕ್ಕೆ ಅಂದ್ರೆ ಕಾಂತಾರ ಸಿನಿಮಾವನ್ನು ಅಪ್ಪು ಮಾಡಿದ್ದಿದ್ರೆ ಚೆನ್ನಾಗಿರುತ್ತಿತ್ತು ಅನ್ನುವಷ್ಟು. ಅಪ್ಪು ನಮ್ಮೊಂದಿಗೆ ಇದ್ದಿದ್ದರೆ ರಿಷಬ್ ಶೆಟ್ಟಿಯ ಕನಸಿನ ಕಾಂತಾರ ಸಿನಿಮಾವನ್ನ ನೋಡಿ ಖುಷಿ ಪಡುತ್ತಿದ್ರು. ಯಾಕಂದ್ರೆ ಆ ಸಿನಿಮಾದ ಕಥೆಯನ್ನ ಅಪ್ಪು ಮೆಚ್ಚಿದ್ರು.

Shruti Haasan Nepotism ಕಮಲ್‌ ಹಾಸನ್‌ ಮಗಳಿಗೆ ಅವಕಾಶ ಸಿಗುತ್ತೆ ಆದ್ರೆ ಉಳಿಯಲು ಜಾಗ ಸಿಗಲ್ಲ

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more