ಅಮ್ಮನ 'ಏಮೋಷನಲ್‌' ಸಪೋರ್ಟ್ ತುಂಬಾ ಇದೆ: ನಟಿ ಸಪ್ತಮಿ ಗೌಡ

ಅಮ್ಮನ 'ಏಮೋಷನಲ್‌' ಸಪೋರ್ಟ್ ತುಂಬಾ ಇದೆ: ನಟಿ ಸಪ್ತಮಿ ಗೌಡ

Published : Jan 07, 2023, 12:46 PM ISTUpdated : Jan 07, 2023, 12:53 PM IST

ಅಮ್ಮನಿಗೆ ತಾಳ್ಮೆ ತುಂಬಾ ಇದೆ, ಮನೆಯಲ್ಲಿ ಅಮ್ಮ ಎಲ್ಲನೂ ಹ್ಯಾಂಡಲ್‌ ಮಾಡುತ್ತಾಳೆ ಎಂದು ನಟಿ ಸಪ್ತಮಿ ಗೌಡ ಹೇಳಿದರು.
 

ಅಮ್ಮ ಮಲ್ಟಿ ಟಾಸ್ಕ್‌  ಮಾಡುತ್ತಿದ್ದರು, ಮನೆಯ ಎಲ್ಲಾ ಕೆಲಸವನ್ನು ಅವರು ನೋಡಿಕೊಳ್ಳುತ್ತಿದ್ದರು ಎಂದು ಸಪ್ತಮಿ ಗೌಡ ಹೇಳಿದರು. ಅಮ್ಮ ಪ್ರತಿಯೊಂದು ಶೂಟಿಂಗ್‌'ಗೂ ಬರುತ್ತಾರೆ, ಫ್ರೆಂಡ್ಸ್'ಗಿಂತ ಜಾಸ್ತಿ ಅಮ್ಮನ ಜೊತೆ ಮಾತಾಡುತ್ತೇನೆ. ಆ ದಿನದ ಎಲ್ಲಾ ದಿನಚರಿಯನ್ನು ಅಮ್ಮನಿಗೆ ಹೇಳಬೇಕು. ಆಗಲೇ ಸಮಾಧಾನ ಸಿಗುವುದು ಎಂದು ಹೇಳಿದರು. ಅಮ್ಮನ  ಸಪೋರ್ಟ್ ಇಲ್ಲದೇ ಈ ಸ್ಥಾನಕ್ಕೆ ಬರುವುದು ತುಂಬಾ ಕಷ್ಟವಾಗುತ್ತಿತ್ತು. ಅಪ್ಪ ಹಾಗೂ ಅಮ್ಮ ನೀನು ಏನು ಬೇಕಾದ್ರೂ ಮಾಡು, ನಾವು ಜೊತೆಗೆ ಇದ್ದೀವಿ ಎಂದು ಹೇಳುತ್ತಿದ್ದರು ಎಂದರು. ಅಪ್ಪ ಆರ್ಥಿಕವಾಗಿ ಸಪೋರ್ಟ್ ನೀಡಿದರೆ ಅಮ್ಮ ಏಮೋಷನಲ್‌ ಸಪೋರ್ಟ್ ಆಗಿದ್ದರು ಎಂದು ತಿಳಿಸಿದರು.

ಕಾಂತಾರ ಸಕ್ಸಸ್ ನಂತರ 'ಪೊಲೀಸ್ ಮಂದಿ' ಏನಂದ್ರು?: ಸಪ್ತಮಿ ಗೌಡ ತಂದೆ ಹೇಳಿದ್ರು ಸೀಕ್ರೆಟ್

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more