RIP chetana raj ಈ ರೀತಿಯ ಸರ್ಜರಿ ಯಾರೂ ಮಾಡಿಸಿಕೊಳ್ಳಬೇಡಿ, ಸಾವಿಗೀಡಾದ ಚೇತನಾ ಸ್ನೇಹಿತನ ಮನವಿ!

May 17, 2022, 8:33 PM IST

ಕಿರುತೆರೆ ನಟಿ ಚೇತನಾ ರಾಜ್ ನಿಧನ ಕಲಾ ರಂಗಕ್ಕೆ ಆಘಾತ ತಂದಿದೆ. ತೆಳ್ಳಗಾಗಲು ಸರ್ಜರಿ ಮಾಡಿಸಿಕೊಂಡಿದ್ದ ಚೇತನಾ ಆರೋಗ್ಯ ಏರುಪೇರಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಚೇತನಾ ರಾಜ್ ನಿಧನರಾಗಿದ್ದಾರೆ. ಇದೀಗ ಚೇತನಾ ರಾಜ್ ಸ್ನೇಹಿತ ಪೃಥ್ವಿರಾಜ್ ವಿಶೇಷ ಮನವಿ ಮಾಡಿದ್ದಾರೆ. ಯಾರೂ ಈ ರೀತಿ ತೆಳ್ಳಗಾಗೋ, ದಪ್ಪಗಾಗೋ ಸರ್ಜರಿ ಮಾಡಿಸಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.