ಕನ್ನಡ ಚಿತ್ರರಂಗದಲ್ಲಿ ಆರ್ ಅಕ್ಷರದಿಂದ ಹೆಸರು ಶುರುವಾಗುವ ನಟಿಯರು ಸಿಕ್ಕಾಪಟ್ಟೆ ಕ್ಲಿಕ್ ಆಗುತ್ತಾರೆ. ಅದರಲ್ಲೂ ರಮ್ಯಾ, ರಚಿತಾ ಮತ್ತು ರಾಧಿಕಾ ಒಂದು ಕಾಲದ ಹಿಟ್ ನಟಿಯರು. ರಮ್ಯಾ ಕಮ್ ಬ್ಯಾಕ್ ಮಾಡಬೇಕು ಎನ್ನುವುದು ಅಭಿಮಾನಿಗಳ ಆಸೆ ಮಾತ್ರವಲ್ಲ, ಡಿಂಪಲ್ ಕ್ವೀನ್‌ಗೂ ಸಖತ್ ಆಸೆ ಇದೆ. ಲವ್ ಯು ರಚ್ಚು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರಮ್ಯಾಗೆ ಥ್ಯಾಂಕ್ಸ್ ಹೇಳಿ ,ನೀವು ಕಮ್ ಬ್ಯಾಕ್ ಮಾಡಿ ಪ್ಲೀಸ್ ಎಂಬ ಬೇಡಿಕೆ ಇಟ್ಟಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment