ಸ್ಯಾಂಡಲ್‌ವುಡ್ (Sandalwood) ಡಿಂಪಲ್ ಹುಡುಗಿ ರಚಿತಾ ರಾಮ್ (Rachita ram) ಮತ್ತು Rapper ಚಂದನ್ ಶೆಟ್ಟಿ ಜೋಡಿಯಾಗಿ ಹೊಸ ವರ್ಷಕ್ಕೆ ಆಲ್ಬಂ ಹಾಡೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಲಕ ಲಕ ಲ್ಯಾಬೋರ್ಗಿನಿ ಅಂತ ಶುರುವಾಗುವ ಈ ಹಾಡಿನಲ್ಲಿ ರಚ್ಚು ಹಾಟ್ ಆಗಿ ಕಾಣಿಸಿಕೊಂಡು, ಸಖತ್ ಆಗಿ ಡ್ಯಾನ್ಸ್ (Dance) ಮಾಡಿದ್ದಾರಂತೆ. ಸದ್ಯಕ್ಕೆ ಹಾಡಿನ ಪೋಸ್ಟರ್ ಲುಕ್ ಬಿಡುಗಡೆಯಾಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment