ವರ್ಷಕ್ಕೊಮ್ಮೆ ಬರುವ ವಿಶ್ವ ಯೋಗ ದಿನದಂದು ಎಲ್ಲಾ ಅಭಿಮಾನಿಗಳು ತಪ್ಪದೆ ಡಾ. ರಾಜ್‌ಕುಮಾರ್ ಅವರನ್ನು ನೆನಯುತ್ತಾರೆ. 90ರ ದಶಕದಲ್ಲಿ ರಾಜ್‌ಕುಮಾರ್ ಮಾಡುತ್ತಿದ್ದ ಯೋಗ ಭಂಗಿಗಳನ್ನು ವಿಡಿಯೋ ಮೂಲಕ ಪುತ್ರ ಪುನೀತ್ ರಾಜ್‌ಕುಮಾರ್ ಶೇರ್ ಮಾಡಿಕೊಂಡಿದ್ದಾರೆ. ಹೇಗಿದೆ ನೋಡಿ ಅಣ್ಣಾವ್ರ ಯೋಗ ವಿಡಿಯೋ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment