ಕಷ್ಟ ಕಷ್ಟ! ಹೀಗೆಲ್ಲಾ ವರ್ಕೌಟ್‌ ಮಾಡೋದು ಸುಮ್ಮನೇನಾ?

Jun 4, 2020, 4:30 PM IST

ಸ್ಯಾಂಡಲ್‌ವುಡ್‌ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್ ವಿಡಿಯೋ ದಿನೆ ದಿನೇ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಿಸುತ್ತಿದೆ.  ಅಷ್ಟೇ ಅಲ್ಲದೇ ದೇಹ ದಂಡಿಸಿದ್ರೆ ಹಿಂಗೆ ದಂಡಿಸಬೇಕು ಎಂದು ಎಲ್ಲ ಜಿಮ್‌ ಟ್ರೈನಿಂಗ್‌ ಸೆಂಟರ್ಸ್‌ನಲ್ಲೂ ಪ್ಲೇ ಮಾಡಲಾಗುತ್ತದೆ. 

ಪುನೀತ್‌ ಪುಟ್ಟ ಫ್ಯಾನ್ಸ್: ಮಹೇಶ್‌ ಬಾಬು ವರ್ಕೌಟ್‌ ನೋಡಿ!

ಈ ರೀತಿ ವರ್ಕೌಟ್‌ ಮಾಡೋದು ನಿಜಕ್ಕೂ ಕಷ್ಟ ಎನ್ನುತ್ತಿದ್ದಾರೆ ಅಭಿಮಾನಿಗಳು....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment