Jan 12, 2020, 3:44 PM IST
ಸಂಪೂರ್ಣವಾಗಿ ಐ ಫೋನ್ನಲ್ಲಿ ಚಿತ್ರೀಕರಣಗೊಂಡಿರುವ ಭಾರತದ ಮೊದಲ ಸಿನಿಮಾ 'ಡಿಂಗ' ಚಿತ್ರದ ಹಾಡು ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿದೆ. 1 ಮಿಲಿಯನ್ ವೀಕ್ಷಣೆ ಪಡೆದು ಟಿಕ್ಟಾಕ್ನಲ್ಲಿ ಸೌಂಡ್ ಮಾಡುತ್ತಿದೆ. ಕೇವಲ ಐ ಫೋನ್ ಬಳಸಿ 27 ಲೋಕೇಷನ್ಗಳಲ್ಲಿ ಚಿತ್ರೀಕರಿಸಲಾಗಿದೆ. ನೀವು ಡಿಂಗ ಹಿಟ್ ಸಾಂಗ್ ನೋಡಿದ್ದೀರಾ?
ಸಿನಿಮಾ ಅಪ್ಡೇಟ್ಸ್ಗಾಗಿ ಇಲ್ಲಿ ಕ್ಲಿಕ್ಕಿಸಿ: Cinema Hungama